ಮಾದರಿ ಮತಗಟ್ಟೆಗಳ ಪರೀಶೀಲನೆ
ಕೊಪ್ಪಳ  22 : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿನ ಬೀಜಕಲ್, ತಳುವಗೇರಿ, ಕಂದಕೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರಬನಾಳೆ, ವಣಗೇರಿ, ಹೆಸರೂರು ಗ್ರಾಮಗಳಿಗೆ...
April 23, 04:00 PM   |   By Admin
ಎನ್‌ಸಿಪಿ ಅಭ್ಯರ್ಥಿ ಹರೀಶ್ ಆರ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ
ಲೋಕದರ್ಶನ ವರದಿ ಕೊಪ್ಪಳ 20: ಜಿಲ್ಲೆಯ ಯಲಬುರ್ಗಾ 63.ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ  ಹರೀಶ್ ಆರ್ ಅವರು ಗುರುವಾರ ರಂದು ಶ್ರೀ ಮೊಗ್...
April 20, 09:13 PM   |   By Admin
ಮಾರುತೇಶ್ವರ ಹಾಗೂ ಕಲ್ಲಿನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ಲೋಕದರ್ಶನ ವರದಿಕೊಪ್ಪಳ 20: ಅಮವಾಸ್ಯೆ ಪ್ರಯುಕ್ತ ಕೊಪ್ಪಳ ಜಿಲ್ಲೆಯ ಯಲಬುರ್ಗಾ  ತಾಲೂಕಿನ ಗುತ್ತೂರ ಗ್ರಾಮದ ಶ್ರೀಮಾರುತೇಶ್ವರ ಹಾಗೂ ಶ್ರೀ ಕಲ್ಲಿನಾಥೇಶ್ವರ  ದೇವಸ್ಥಾನದಲ...
April 20, 04:45 PM   |   By Admin
ಕೊಪ್ಪಳ ವಿಧಾನಸಭಾ ಕ್ಷೇತ್ರ ಸಿ-ವಿಜಿಲ್ ತಂತ್ರಾಂಶದ ಪೋಸ್ಟರ್ ಬಿಡುಗಡೆ
ಕೊಪ್ಪಳ 20: ಕನರ್ಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲಂಘನೆ ಪ್ರಕರಣಗಳ ಬಗ್ಗೆ ನಿಗಾವಹಿಸಲು ಸಿ-ವಿಜಿಲ್ ಆ್...
April 20, 03:30 PM   |   By Admin
ಕೆರೆಹಳ್ಳಿಯ ತಿರುಗಲ್ ತಿಮ್ಮಪ್ಪ ಐತಿಹಾಸಿಕ ಸ್ಮಾರಕಗಳಿಗೆ ಬೇಕಿದೆ ಕಾಯಕಲ್ಪ....!
ಕೊಪ್ಪಳ 18: ಈ ವರ್ಷ 2023ರ ವಿಶ್ವ ಪರಂಪರೆಯ ದಿನದ ಉದ್ಘೋಷ ಹೆರಿಟೇಜ್ ಬದಲಾವಣೆಗಳು(ಹೆರಿಟೇಜ್ ಚೇಂಜಸ್) ಎಂದು ಘೋಷಿಸಲಾಗಿದೆ. ಈ ಉದ್ಘೋಷ ಪ್ರಪಂಚದಾದ್ಯಂತ ಇರುವ ಪಾರಂಪರಿಕ ತಾಣಗಳ ಸಂ...
April 18, 11:57 AM   |   By Admin
ರಾಘವೇಂದ್ರ ಹಿಟ್ನಾಳ ರಾ​‍್ಯಲಿಗೆ ಹರಿದುಬಂದ ಜನಸಾಗರ
ಲೋಕದರ್ಶನ ವರದಿ ಕೊಪ್ಪಳ: ನೂರಾರು ವಾಹನಗಳಲ್ಲಿ ನಗರಕ್ಕೆ ಆಗಮಿಸಿದ ಸಹಸ್ರಾರು ಜನರು ಕಾಂಗ್ರೆಸ್ ಶಾಲು ಹೊದ್ದು ರಾಘವೇಂದ್ರ ಹಿಟ್ನಾಳ ಪರ ಘೋಷಣೆ ಕೂಗುವ ಮೂಲಕ ಕಾಂಗ್ರೆಸ್ ಶಕ್ತಿ...
April 17, 09:47 PM   |   By Admin
ನನ್ನ ಮತ ಮಾರಾಟಕ್ಕಿಲ್ಲ ಪುಸ್ತಕ ಬಿಡುಗಡೆ
ಗಂಗಾವತಿ: ಬಸವ ಜಯಂತಿ ನಿಮಿತ್ಯ ಪ್ರವಚನ ಸೇವಾ ಸಮಿತಿ ಕೊಪ್ಪಳ ಆಯೋಜಿಸಿರುವ ವಚನ ಪ್ರವಚನ ರವಿವಾರದ ಸಂಜೆಯ ಕಾರ್ಯಕ್ರಮದಲ್ಲಿ ನನ್ನ ಮತ ಮಾರಾಟಕ್ಕಿಲ್ಲ ಪುಸ್ತಕವನ್ನು ಬಸವಾನಂದ ಸ್ವಾಮೀ...
April 17, 02:32 PM   |   By Admin
ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಮತಗಟ್ಟೆ ಅಧಿಕಾರಿಗಳಿಗೆ ಸಲಹೆ
ಕೊಪ್ಪಳ  16:  ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಏಪ್ರೀಲ್ 16ರಂದು ತರಬೇತಿ ನಡೆಯಿತು. ...
April 16, 09:20 PM   |   By Admin
ಬಿಜೆಪಿ ಟಿಕೆಟ್ ನೀಡಿದರೆ ಪಕ್ಷಕ್ಕೆ ಚಿರಋಣಿ : ಸಂಗಣ್ಣ ಕರಡಿ ಹೇಳಿಕೆ
ಲೋಕದರ್ಶನ ವರದಿ ಕೊಪ್ಪಳ 16: ಬಿಜೆಪಿ ಪಕ್ಷ ಈ ಬಾರಿ ನನಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಚಿರಋಣಿಯಾಗಿರುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.  ಅವರ ಅಭಿಮಾನಿ ಬಳಗದ...
April 16, 09:13 PM   |   By Admin
ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ : ತಂಡಗಳ ಕಾರ್ಯಾಚರಣೆ, ಕಾರ್ಯಕ್ಷಮತೆ ಬಲಪಡಿಸಲು ಸಲಹೆ
ಕೊಪ್ಪಳ 5: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿರುವ ತಂಡಗಳು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿನುಸಾರ ಪ್ರಾಮಾಣಿಕತೆಯಿಂದ ಮತ್ತು ಶ್ರದ್ದೆಯಿಂದ ಕಾರ್ಯನ...
April 15, 09:45 PM   |   By Admin

ಇತ್ತೀಚಿನ ಸುದ್ದಿ