ಚೆಂಡಿಯಾ ನ್ಯೂ ಪೊಪ್ಯೂಲರ್ ಇಂಗ್ಲಿಷ್ ಶಾಲೆಯಲ್ಲಿ ಇಂಟರಾಕ್ಟ್ ಸಂಸ್ಥೆಯ ಪದಗೃಹಣ
ಕಾರವಾರ 07: ರೋಟರಿ ಕ್ಲಬ್ ಆಫ್ ಕಾರವಾರ ಇವರವತಿಯಿಂದ ಚೆಂಡಿಯಾ ನ್ಯೂ ಪೊಪ್ಯೂಲರ್ ಇಂಗ್ಲಿಷ್ ಶಾಲೆಯಲ್ಲಿ ಇಂಟರಾಕ್ಟ್ ಸಂಸ್ಥೆಯ ಪದಗೃಹಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು...
August 07, 07:15 PM   |   By Admin
ಕಾರವಾರ ಸಮೀಪದ ಐಎನ್ ಎಸ್ ಕದಂಬ ನೌಕಾದಳದ ಪ್ರದೇಶದಲ್ಲಿ 75ನೇ ಸ್ವಾತಂತ್ರ್ಯದ ಓಟ
ಕಾರವಾರ:  ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ ಕದಂಬ ನೌಕಾನೆಲೆಯ ಆವರಣದೊಳಗೆ ಶನಿವಾರ (ಆ.6 ರಂದು)  ಸ್ವಾತಂತ್ರ್ಯದ 75 ನೇ ಓಟ ಕಾರ್ಯಕ್ರಮವನ್ನು ಇಲ್ಲಿನ ಕರ್ನಾ...
August 06, 07:33 PM   |   By Admin
ಸೇಂಟ್ ಮಿಲಾಗ್ರೀಸ್ ದೇಶದಲ್ಲಿ ನಂಬರ್ ಒನ್ ಕಾರ​‍್ೂರೇಟ್ ಏಜೆಂಟ್ : ಎಲ್‌ಐಸಿ ಇವತ್ತಿಗೂ ಜನರ ನಂಬಿಕೆ ವಿಶ್ವಾಸ ಉಳಿಸಿಕೊಂಡಿದೆ : ಸಂಜಯ್ ರಸ್ತೋಗಿ
ಕಾರವಾರ : ಭಾರತೀಯ ಜೀವ ವಿಮಾ ನಿಗಮ- ಎಲ್‌ಐಸಿಯ ಮೀಟ್ ಆಂಡ್ ಗ್ರೀಟ್ ಎಕ್ಸೀಕ್ಯುಟಿವ್ ಡೈರೆಕ್ಟರ್ ಮತ್ತು ಝೇನಾಲ್ ಮ್ಯಾನೇಜರ್‌ಗಳ ಕ್ವಾಲಿಫೈಯರ್ ಸಮಾವೇಶ ಕಾರವಾರದ ಹೋಟೆಲ್ ಪ್ರೀಮಿಯರ್...
August 06, 07:22 PM   |   By Admin
ಕಾಂಗ್ರೆಸ್‌ನವರು ಇರೋದೇ ನಮ್ಮನ್ನು ದೂರಲು :
ಪೂರ್ವಬಾವಿ ತಯಾರಿಯೊಂದಿಗೆ ಕೊಲೆ ಮಾಡಿದ್ದಾರೆ : ಎಲ್ಲರನ್ನೂ ಬಂಧಿಸಿದ್ದೇವೆ : ಸಚಿವ ಪೂಜಾರಿ  ಕಾರವಾರ: ನಾವು ಯಾವ ಕೊಲೆಯ ಆರೋಪಿಗಳನ್ನು ಬಿಟ್ಟಿಲ್ಲ. ಎಲ್ಲರನ್ನು ನಿರ್ಧ...
August 05, 08:27 PM   |   By Admin
ಕನಿಷ್ಟ ದಿನಕೂಲಿ ಪರಿಷ್ಕರಿಸಿ ಶೋಷಿತ ವರ್ಗಕ್ಕೆ ಹೊಡೆತ ನೀಡಿದ ಸರಕಾರ : ಕೆ. ಶಂಭು ಶೆಟ್ಟಿ.
ಕಾರವಾರ : ರಾಜ್ಯ ಸರಕಾರವು ಪ್ರಕಟ ಪಡಿಸಿದ ದಿನಕೂಲಿ ನೌಕರರ ಕನಿಷ್ಟ ವೇತನ ಪರಿಷ್ಕರಣೆ ,ನಾಡಿನ ಕೋಟ್ಯಾಂತರ ಶೋಷಿತ ವರ್ಗದ ದಿನಕೂಲಿ ನೌಕರರಿಗೆ ಸರಕಾರ ನೀಡಿದ ಮತ್ತೊಂದು ಹೊಡೆತ ಎಂದು ...
August 05, 08:16 PM   |   By Admin
ಶಾಸಕರ ಅಪ್ತನಿಗೆ ಪೂಜೆ ಮಾಡ್ತೇವೆ : ಮುಂದಿನ ಹೆಜ್ಜೆ ಬಹಿರಂಗ
ಟೆಂಡರ್ ವಾಪಸ್ಸು ಪಡೆಯುವಂತೆ ಕೆಲ ಗುತ್ತಿಗೆದಾರರ ಮೇಲೆ  ಒತ್ತಡ ಹಾಗೂ ಬೆದರಿಕೆ : ಗುತ್ತಿಗೆದಾರರ ಅಧ್ಯಕ್ಷನಿಂದ  ಆರೋಪ ಕಾರವಾರ: ನಮ್ಮ  ಕೆಲ ಗುತ್ತಿಗೆದಾರರ...
August 04, 08:12 PM   |   By Admin
ಪ್ರತಿಭಟನೆಗೆ ಮಣಿದ ನಗರಸಭೆಯ ಅಧ್ಯಕ್ಷ ಪಿಕಳೆ : ಬೀದಿ ವ್ಯಾಪಾರಕ್ಕೆ ಅಸ್ತು
ಪೌರಾಯುಕ್ತ ಆರ್,ಪಿ.ನಾಯ್ಕ ವಿರುದ್ಧ ಹೆಚ್ಚಿದ ಆಕ್ರೋಶ : ಹೂ ಹಣ್ಣು ವ್ಯಾಪಾರಿಗಳಿಂದ ಹಠಾತ್ ಪ್ರತಿಭಟನೆ  ಕಾರವಾರ: ನೂತನ ಮಾರುಕಟ್ಟೆಗೆ ಗ್ರಾಹಕರು ಬಾರದ ಕಾರಣ ಬೀದಿ ಬದಿ...
August 04, 08:08 PM   |   By Admin
ಹೆಂಡತಿ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಗಂಡ
ಮುಂಡಗೋಡ:ಗ್ರಾಮ ಪಂಚಾಯತ ಸದಸ್ಯೆಯೊಬ್ಬರನ್ನು ಆಕೆಯ ಗಂಡನೆ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಪಾಳಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಅಕ್ಕಮ್ಮ...
August 04, 06:26 PM   |   By Admin
ಬಾಲಮಂದಿರ ಪ್ರೌಢಶಾಲೆಯಲ್ಲಿ ‘ವ್ಯಸನ ಮುಕ್ತ’ ದಿನಾಚರಣೆ
ಕಾರವಾರ: ಬಾಲಮಂದಿರ ಪ್ರೌಢಶಾಲೆಯಲ್ಲಿ “ವ್ಯಸನ ಮುಕ್ತ” ದಿನಾಚರಣೆಯನ್ನು ಆಚರಿಸಲಾಯಿತು. ಆರಂಭದಲ್ಲಿ ಮಾಧಕ ದ್ರವ್ಯಗಳನ್ನು ಯಾರೂ ಸೇವಿಸಬಾರದು ಎಂದು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧ...
August 03, 06:47 PM   |   By Admin
ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಬೇಕು: ಜಿಲ್ಲಾಧಿಕಾರಿ ಮುಗಿಲನ್
ಲೋಕದರ್ಶನ ವರದಿ ಕಾರವಾರ 31: ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತೀರಾ ಅವಶ್ಯಕತೆ ಇದ್ದು, ಸರ್ಕಾರಿ ಸೂಪರ ಸ್ಪೆಷಾಲಿಟಿ ಆಸ್ಪತ್ರೆ ಅಥವಾ ಹೊಸ ವೈದ್ಯಕೀಯ ಕಾಲೇಜಿನೊಂ...
July 31, 05:36 PM   |   By Admin

ಇತ್ತೀಚಿನ ಸುದ್ದಿ