ಶ್ರಾವಣ ಮಾಸದ ಪ್ರಯುಕ್ತ ದುಗರ್ಾದೇವಿಗೆ ಮಹಾ ಕುಂಬಾಭಿಷೇಕ
ಲೋಕದರ್ಶನ ವರದಿಬ್ಯಾಡಗಿ05:ಶ್ರಾವಣ ಮಾಸದ ಪ್ರಯುಕ್ತ ತಾಲೂಕಿನ ಸುಕ್ಷೇತ್ರಕೆಂಗೊಂಡ ಗ್ರಾಮದಲ್ಲಿನ ದುಗರ್ಾದೇವಿಗೆ ಮಹಾ ಕುಂಬಾಭಿಷೇಕ ನೇರವೇರಿಸಲಾಯಿತು..ಶ್ರಾವಣ ಮಾಸದಲ್ಲಿ ಪ್ರತಿ ವರ್...
September 05, 03:00 PM   |   By Admin
ಸುಭದ್ರ ರಾಷ್ಟ್ರ ನಿಮರ್ಾಣಕ್ಕೆ ಶಿಕ್ಷಕರ ಪಾತ್ರ ಪ್ರಮುಖ : ಸಚಿವ ಅಹ್ಮದಖಾನ್
ಹಾವೇರಿ:05:ಸಮಾಜ ನಿಮರ್ಾಣಕ್ಕೆ ರೈತರು ಎಷ್ಟು ಮುಖ್ಯವೋ ಶಿಕ್ಷಕರು ಅಷ್ಟೇ ಮುಖ್ಯವಾಗಿದ್ದಾರೆ. ಶಿಕ್ಷಣವಿಲ್ಲವೆಂದರೆ ಏನನ್ನೂ ಉಳಿಹಿಸಿಕೊಳ್ಳಲು ಸಾಧ್ಯವಿಲ್ಲ. ಸುಭದ್ರ ರಾಷ್ಟ್ರ ನಿಮರ...
September 05, 02:58 PM   |   By Admin
ಬ್ಯಾಡಗಿ ಅಳಲಗೇರಿ ಗ್ರಾಮದಲ್ಲಿ ಸೇತುವೆ ಕಾಮಗಾರಿಗೆ ಚಾಲನೆ
ಬ್ಯಾಡಗಿ: ಗ್ರಾಮೀಣ ಜನತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರ...
September 03, 02:35 PM   |   By Admin
ಚುನಾವಣಾ ಫಲಿತಾಂಶ ಪಟಾಕಿ ಸಿಡಿಸಿ ವಿಜಯೋತ್ಸವ
ಲೋಕದರ್ಶನ ವರದಿಶಿಗ್ಗಾವಿ03  : ಸವಣೂರ ತಾಲೂಕ ಪುರಸಭೆಯ ಒಟ್ಟು 27 ವಾರ್ಡಗಳ ಚುನಾವಣಾ ಫಲಿತಾಂಶದ ಪೈಕಿ 15 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ಪೂರ್ಣ ಬಹುಮತ ಪಡೆದ ಹಿನ್...
September 03, 02:32 PM   |   By Admin
ಕಾನೂನು ಅರಿವು ನೆರವು ಕಾರ್ಯಕ್ರಮ
ಲೋಕದರ್ಶನ ವರದಿಶಿಗ್ಗಾವಿ03: ದೇಶದ ಕಟ್ಟಕಡೆಯ ಸಾಮಾನ್ಯ ವ್ಯಕ್ತಿಯು ನ್ಯಾಯದಿಂದ ವಂಚಿರಾಗಬಾರದು, ಕಾನೂನು ಸುಲಭವಾಗಿ ಅವರಿಗೆ ತಲುಪಬೇಕು ಅವರು ಎಲ್ಲರಂತೆ ಬದುಕಬೇಕೆಂಬ ಉದ್ದೇಶದಿಂದ ಕ...
September 03, 02:30 PM   |   By Admin
ಶಿಕ್ಷಣದೊಂದಿಗೆ ಉತ್ತಮ ಪ್ರಜೆಗಳಾಗಿ: ಅಧ್ಯಕ್ಷ ಮಳೆಕಾರ್
ಲೋಕದರ್ಶನ ವರದಿಕಂಪ್ಲಿ25:  ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಪೋಷಕರು ಜಾಗೃತಿವಹಿಸಬೇಕು ಎಂದರು ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಅಂಜಿನಪ್ಪ ಮಳ...
August 25, 02:59 PM   |   By Admin
ಸಸ್ಯ ಶ್ರಾವಣ ಕಾರ್ಯಕ್ರಮ
ಲೋಕದರ್ಶನ ವರದಿಶಿಗ್ಗಾವಿ25 : ಪ್ರತಿಯೋಂದು ಜೀವಿಯೂ ಪ್ರಕೃತಿಯ ಮೇಲೆ ಅವಲಂಬಿತವಾಗಿದೆ, ಹಾಗೇಯೇ ತನ್ನ ಅಸ್ಥಿತ್ವಕ್ಕೆ ಕಾರಣವಾಗಿರುವ ಪ್ರಕೃತಿಯನ್ನು ಕಾಪಾಡುವ ಕೆಲಸವನ್ನು ಮನುಷ್ಯ ಮರ...
August 25, 02:52 PM   |   By Admin
ನೆರೆ ಸಂತ್ರಸ್ತರಿಗೆ 50 ಸಾವಿರ ಸಹಾಯ
ಲೋಕದರ್ಶನ ವರದಿರಾಣೇಬೆನ್ನೂರ24: ಸುಂದರಿನಗರಿ ಕೊಡಗಿನಲ್ಲಿ ಸಂಭವಿಸಿದ ಗುಡ್ಡಕುಸಿತ ಹಾಗೂ ನೆರೆಹಾವಳಿಗೆ ತುತ್ತಾದ ನಿರಾಶ್ರಿತರಿಗೆ ನಗರದ ಸ್ಥಳೀಯ ಬಂಟರ ಸಂಘ ಹಾಗೂ ಬಂಟ್ಸ್ ಕ್ರೇಡಿಟ್...
August 24, 03:26 PM   |   By Admin
ಶೌಚಾಲಯದ ಅರಿವು ಯೋಜನೆಯ ಜಾಗೃತಿ ಜಾಥಾ ಕಾರ್ಯಕ್ರಮ
ರಾಣೇಬೆನ್ನೂರು 24: 20 ರಂದು ನಡೆದ ಪುರಸಭೆ ಬ್ಯಾಡಗಿ ಮತ್ತು ನವೋದಯ ಶಿಕ್ಷಣ ಮತ್ತು ಪರಿಸರ ಅಭಿವ್ರದ್ಧಿ ಸೇವಾ ಸಂಸ್ಥೆ ರಾಣೇಬೆನ್ನೂರು ,ಎಸ್ಎಸ್ ಪಿ ಎನ್ ಪ್ರೌಢಶಾಲೆ ಬ್ಯಾಡಿಗಿ ಇವರು...
August 24, 03:24 PM   |   By Admin
ಜನರ ಸಲಹೆಗಳನ್ನು ವಿಸ್ತೃತ ಯೋಜನೆಯಲ್ಲಿ ಅಳವಡಿಸಲು ಡಿಸಿ ಸಲಹೆ
ಹಾವೇರಿ24: ಹಾವೇರಿಯಿಂದ ಶಿರಸಿವರೆಗೆ ಚತುಸ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಸಕರ್ಾರ ನಿರ್ಧರಿಸಿದೆ. ಜಿಲ್ಲೆಯ ಆಥರ್ಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಈ ಹೆದ್ದಾರಿ ಹೆಚ್ಚು ಅನುಕೂ...
August 24, 03:23 PM   |   By Admin

ಇತ್ತೀಚಿನ ಸುದ್ದಿ