ಸಾಮರಸ್ಯದ ಸಮಾಜ ನಿಮರ್ಾಣಕ್ಕೊಂದಿಷ್ಟು ಶೈಕ್ಷಣಿಕ ಮಾರ್ಗ
ಸಂಪದ್ಭರಿತ ಸಂಪನ್ಮೂಲವಾಗ ಬಯಸುವ ಪ್ರತಿಯೊಬ್ಬ ಮನುಷ್ಯನೂ  ಪ್ರಜ್ಞಾವಂತನಾಗಿರಬೇಕು. ಸಾಮಾಜಿಕ ಕಳಕಳಿ ಇರಬೇಕು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಸಮಾಜದ ಸ್ವಾಸ್ತ್ಯವನ್ನು ...
September 17, 03:29 PM   |   By Admin
ಒಲುಮೆ ಒಂದು ದಿವ್ಯ ದೀಕ್ಷೆ ಗೃಹ ತಪಸ್ಯೆಗೆ
ಒಲವು ಜಗತ್ತನ್ನು ಹಿಡಿದಿಡುವ ಸೂತ್ರ.ಜೀವನ ಸಾಕ್ಷಾತ್ಕರಿಸಿಕೊಳ್ಳುವ ಅಮರ,ಅದ್ಭುತ ಭಾವ.ಒಲವು ಪಡೆದವರು ಧನ್ಯರಾಗಿದ್ದಾರೆ.ಒಲವು ಕಳೆದುಕೊಂಡವರು ಅಮರರಾಗಿದ್ದಾರೆ. ಅದಕ್ಕೇ ಒಲವಿನ ಕವಿ ...
September 13, 08:33 PM   |   By Admin
ತಾಲಿಬಾನ್, ಪಾಕಿಗಳ ಮಂಗನಾಟದ ಲಾಭ, ಚೀನಾಗೋ? ರಶಿಯಾಗೋ?
ನಾಯಿಗೆ ಬಿಸ್ಕೆಟ್ ಹಾಕಿದರೆ ಅದರ ಬಾಲ ಅಲ್ಲಾಡುತ್ತಲ್ಲ ಅದೇ ತರ ಪಾಕಿಸ್ತಾನಕ್ಕೆ ಮೂಳೆ ಎಸೆದು, ತಾಲಿಬಾನನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ ಈ ಚೀನಾ.  ತಾಲಿಬಾನಿಗಳಿಗೆ ...
September 13, 08:22 PM   |   By Admin
ಗಣಪತಿಯ ವಿವಿಧ ಅವತಾರಗಳು
ಗಣಪತಿಯ ವಿವಿಧ ಅವತಾರಗಳಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ 32 ಅವತಾರಗಳಲ್ಲಿ ಗಣಪತಿ ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧಕಾಲ ಘಟ್ಟಗಳನ್ನು ಪ್ರತಿನಿಧಿಸಿದ...
September 12, 07:36 PM   |   By Admin
ವಾಸ್ತವ ನೆಲೆಗಟ್ಟಿನ ಚಚರ್ೆ ಮತ್ತು ವಿತಂಡವಾದ
ಒಂದು ವಾದ ಅಥವಾ ವಿವಾದ ಹುಟ್ಟುವುದು ಎಲ್ಲಿಂದ. ಚಚರ್ೆ ಎನ್ನುವದು ಆದಾಗ. ಒಬ್ಬ ಮನುಷ್ಯನ ಹೇಳಿಕೆಯನ್ನು ಇನ್ನೊಬ್ಬ ಗಂಭೀರವಾಗಿ ತೆಗೆದುಕೊಂಡು ಅದರ ಬಗ್ಗೆ ವಿಶ್ಲೇಷಣೆಯನ್ನೋ ಅಥವಾ ಅದರ...
September 12, 07:35 PM   |   By Admin
ಪಾರ್ಶ್ವವಾಯು ಕಾರಣ ಮತ್ತು ಮುನ್ನೆಚ್ಚರಿಕೆ
----------------------------------------------------------------- ಪಾರ್ಶ್ವವಾಯು ಇದು ಭಾರತದಲ್ಲಿ ಅತ್ಯಂತ ಗಂಭೀರವಾಗಿ ಕಾಡುವ ಕಾಯಿಲೆಯಾಗಿದೆ. na ಪಾರ್ಶ್ವವಾಯು ಸಮ...
September 11, 08:36 PM   |   By Admin
ವಿಘ್ನವಿನಾಶಕ ಗಣಪತಿ
ಗಣೇಶ ಹಿಂದೂ ಧರ್ಮದ ಪ್ರಮಖ ದೇವತೆಗಳಲ್ಲಿ ಒಬ್ಬ, ಭಾರತ ಮತ್ತು ನೇಪಾಳದಲ್ಲಿ ವಿಶೇಷವಾಗಿ ಇವನಿಗೆ ಪೂಜೆ ಸಲ್ಲುತ್ತದೆ. ಭಾದ್ರಪದ ಮಾಸದಲ್ಲಿ ಬರುವ ಚೌತಿಯ ದಿನ ಗಣೇಶ-ಹಬ್ಬವನ್ನು ಸಂಭ್ರಮ...
September 09, 07:58 PM   |   By Admin
ಭಾರತದ ಭಾಗ್ಯೋದಯಕ್ಕೆ ನಾಂದಿ ಹಾಡಿದ ವೇದಾಂತ ಕೇಸರಿ!
ನೂರಾರು ವರ್ಷಗಳ ಹಿಂದೆ ಒಬ್ಬ ಸನ್ಯಾಸಿ ಮಾಡಿದ ಭಾಷಣದ ನೆನಪೊಂದು  ಇವತ್ತಿಗೂ ಜನಮಾನಸದಲ್ಲಿ ಮಾಸದೆ, ಇನ್ನೂ ಹಾಗೇ ಇದೆ ಅಂದರೆ, ಅದು ಕೇವಲ ಒಂದು ಭಾಷಣ ಮಾತ್ರವಾಗಿರಲಿಲ್ಲ ಬದಲಾಗ...
September 09, 07:52 PM   |   By Admin
ಪರಿಸರ ಸಂರಕ್ಷಣೆ ಹಾಗೂ ಕೋವಿಡ್ ಮುಂಜಾಗೃತೆಯೊಂದಿಗೆ ಗಣೇಶ ಚತುಥರ್ಿ ಆಚರಿಸೋಣ ,
ಗಣೇಶ ಚತುಥರ್ಿ ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುಥರ್ಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ  ಹಬ್...
September 08, 08:32 PM   |   By Admin
ಹೊಸ ಶಿಕ್ಷಣ ನೀತಿಯ ಸವಾಲುಗಳು
ಕೇಂದ್ರಸರಕಾರ  ಮುವತ್ನಾಲ್ಕು ವರುಷಗಳ ನಂತರ ಹೊಸ ಶಿಕ್ಷಣ ನೀತಿಯೊಂದನ್ನು ಪಾಸುಮಾಡಿ. ಈ  ಶೈಕ್ಷಣಿಕ ವರುಷದಿಂದ ಅನುಷ್ಠಾನಗೊಳಿಸಲಿದೆ. ಈ ಶಿಕ್ಷಣ ನೀತಿಯ ಮುಖ್ಯ ಉದ್ದೇಶ ವ...
September 08, 08:30 PM   |   By Admin

ಇತ್ತೀಚಿನ ಸುದ್ದಿ