ಅರ್ಹ ಕಟ್ಟಡ- ಇತರೆ ನಿಮರ್ಾಣ ಕಾಮರ್ಿಕ ಫಲಾನುಭವಿಗಳಿಗೆ ನೆರವು: ನೋಂದಣಿಗೆ ಸುಲಭ ಪ್ರಕ್ರಿಯೆ ಕಾಮರ್ಿಕ ಇಲಾಖೆ 'ಸೌಲಭ್ಯಗಳ ಆಗರ'
ಕಾಮರ್ಿಕ ಇಲಾಖೆಯ ಕನರ್ಾಟಕ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಕಲ್ಯಾಣ ಮಂಡಳಿಯು ವಿವಿಧ ಯೋಜನೆಗಳ ಮೂಲಕ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ...
October 07, 08:22 PM   |   By Admin
ಚಾಮುಂಡಿ ದೇವಿಯ ಶರನ್ನವರಾತ್ರಿ ಮಹಿಮೆ
ನವರಾತ್ರಿಯೆಂದರೆ ಒಂಭತ್ತು ರಾತ್ರಿಗಳೆಂಬ ಅರ್ಥವೂ ಇದೆ. ಪಾಡ್ಯದಿಂದ ಆರಂಭಿಸಿ ನವಮಿಯವರೆಗೆ ಒಂಭತ್ತು ರಾತ್ರಿಗಳ ಉತ್ಸವವು ನಡೆದು ದಶಮಿಯ ದಿನ ಮುಗಿಯುವದರಿಂದ ಅದು ಅನ್ವರ್ಥವಾದ ಹೆಸರು...
October 07, 08:19 PM   |   By Admin
ದೇವಿಯರ ಹಬ್ಬ ನವರಾತ್ರಿ
ನವರಾತ್ರಿ, ಮಹಾನವಮಿ, ಹೆಸರುಗಳಿಂದ ಆಚರಿಸಲ್ಪಡುವ ಈ ಹಬ್ಬಧಾಮಿರ್ಕ, ಸಾಂಸ್ಕೃತಿಕ, ಸಾಹಿತ್ಯಿಕ ಆಯಾಮಗಳನ್ನು ಹೊಂದಿದೆ.ಸಾಮಾಜಿಕ ಐಕ್ಯವನ್ನುತರುವಒಂದು ಮಹಾ ಹಬ್ಬವಾಗಿದೆ. ಈ ಹಬ್ಬಕ್ಕೆ...
October 06, 05:48 PM   |   By Admin
ಕವಿ-ನಾಟಕಕಾರ ಸಂಘಟಕ: ಸತೀಶ ಕುಲಕಣರ್ಿ
'ಕಟ್ಟುತೇವ ನಾವು ಕಟ್ಟುತೇವ, ನಾವು ಕಟ್ಟೇ ಕಟ್ಟುತೇವ.... ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟುತೇವ..... ನಾವು ಕನಸ ಕಟ್ಟತೇವ, ನಾವು ಮನಸ ಕಟ್ಟತೇವ....'. ಬಹು ಖ್ಯಾತಿ ಹೊಂದಿದ...
October 05, 08:10 PM   |   By Admin
ಅಹಿಂಸೆ ತತ್ವ ಬೋಧಿಸಿ ಹಿಂಸೆಗೆ ಬಲಿಯಾದ ಮಹಾತ್ಮರು
ಮಹಾತ್ಮಾ ಎಂದು ಮಾನವನನ್ನು ಕರೆಯ ಬೇಕಾದರೆ ಅವರು ಧರೆಯ ದೇವ ಮಾನವರಾಗಿರಲೇಬೇಕು. ಮಾನವೀಯ ಮೌಲ್ಯಗಳನ್ನು ಹೊಂದಿದ ಮೌಲ್ಯದ ವ್ಯಕ್ತಿತ್ವವನ್ನು ಹೊಂದಿದವರು ಮಾತ್ರ ಮಹಾತ್ಮರಾಗಿರಲು ಸಾಧ್...
October 04, 08:08 PM   |   By Admin
ಸೌಲಭ್ಯಗಳಿಂದ ವಂಚಿತರಿಗೆ ನ್ಯಾಯ ದೊರಕಿಸಲು ಕಾನೂನು ಸೇವಾ ಸಂಸ್ಥೆಗಳು ಬದ್ಧ
ಬಡವರ ಪಾಲಿನ ವರ-ಕಾನೂನು ಸೇವೆಗಳ ಪ್ರಾಧಿಕಾರ ಬಡವರು, ಕೂಲಿ ಕಾಮರ್ಿಕರು, ಕೆಳ ವರ್ಗದವರು, ದಲಿತರು, ಮಹಿಳೆಯರು ಮತ್ತು ಮಕ್ಕಳು ಹಾಗೂ ಅನ್ಯಾಯಕ್ಕೆ ಒಳಗಾದವರು ಯಾರೇ ಇರಲಿ, ಎಲ್ಲರಿಗೂ ...
October 04, 08:06 PM   |   By Admin
ಬೇರೆಯವರ ತುತ್ತನ್ನು ಕಸಿದುಕೊಂಡು ಪಾಪಿಗಳಾಗಬಾರದು
ರೈಲು ನಿಧಾನವಾಗಿ ಚಲಿಸಿ ಮುಂಬೈಯ ಠಾಣಾ ಸ್ಟೆಷನ್ನಲ್ಲಿ ನಿಲ್ಲುವ ತಯಾರಿ ನಡೆಸಿತ್ತು. ರೇಲ್ವೆ ಟ್ರಾಕ್ನ ಅಕ್ಕ ಪಕ್ಕ ಒಂದಷ್ಟು ಸಿಮೆಂಟಿನ ತೊಟ್ಟಿಗಳು. ಒಂದಷ್ಟು ಕಾಗೆಗಳು ಅಲ್ಲಲ್ಲೆ ಕ...
October 03, 07:48 PM   |   By Admin
ಹೃದಯ ರಕ್ಷಣೆಯ ಅವಶ್ಯಕತೆ ಏನು..? ಹೃದಯ ರಕ್ಷಣೆ ಹೇಗೆ ಮಾಡಬೇಕು....?
*ಹಿನ್ನೆಲೆ*:-  1999ನೇ ಇಸ್ವಿಯಿಂದ ಪ್ರತಿ ವರ್ಷದ ಸಪ್ಟೆಂಬರ್ ಮಾಹೆಯ ಕೊನೆಯ ಭಾನುವಾರದಂದು *ವಿಶ್ವ ಹೃದಯ ದಿನ* ವೆಂದು ಆಚರಿಸುವಂತೆ ವಿಶ್ವ ಹೃದಯ ಸಂಸ್ಥೆಯು ಆಯೋಜಿಸುತ್...
October 03, 07:44 PM   |   By Admin
ಹೋರಾಟದ ಹಾದಿಯಲ್ಲರಳಿದ ಸ್ವಾಭಿಮಾನದ ಕಾಡುಮಲ್ಲಿಗೆಯ 'ದಂಡಿ'...!
ಮಹಾತ್ಮಾ ಗಾಂಧೀ ಎನ್ನುವ ಮನುಷ್ಯ ಒಂದು ವೇಳೆ ಭಾರತದಲ್ಲಿ ಹುಟ್ಟದೇ ಹೋಗಿದ್ದರೆ? ಈ ಪ್ರಶ್ನೆಯು ನನ್ನನ್ನು ಬಹಳಷ್ಟು ಬಾರಿ ಕಾಡಿದೆ. ಇದು ಕೇವಲ ನನ್ನನ್ನು ಮಾತ್ರ ಕಾಡುವುದಿಲ್ಲ. ನನ್ನ...
October 02, 08:23 PM   |   By Admin
ಸತ್ಯ-ಶಾಂತಿ-ಅಹಿಂಸೆಯ ಸಾಕಾರಮೂತರ್ಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ
ಭಾರತ ದೇಶದ ಇತಿಹಾಸದ ಪುಟಗಳನ್ನು ತಿರುವಿದಾಗ ಅದೆಷ್ಟೊ ಮಹಾತ್ಮರು ಸಮಾಜಮುಖಿಯಾಗಿ, ಸಮಾಜದ ಅಭಿವೃದ್ಧಿಗಾಗಿ ಸ್ವಾರ್ಥವನ್ನು ಬದಿಗೊತ್ತಿ ನಿಸ್ವಾರ್ಥದಿಂದ ಸೇವೆಯನ್ನು ಸಲ್ಲಿಸಿ ಸೂರ್ಯ-...
October 01, 08:09 PM   |   By Admin

ಇತ್ತೀಚಿನ ಸುದ್ದಿ