ಶಿಕ್ಷಕ ಜೀವನದ ರಕ್ಷಕ
ಇಂದಿನ ಸಮಾಜದಲ್ಲಿ ಶಿಕ್ಷಕನ ಪಾತ್ರ ಹಿರಿದು.ಶಿಕ್ಷಕ ರಾಷ್ಟ್ರದ ಭಾವೀ ಪ್ರಜೆಗಳನ್ನು ತಯಾರು ಮಾಡುವ ಗುರುತರ ಜವಾಬ್ದಾರಿ ಈತನದು.ಮಕ್ಕಳಿಗೆ ಚೆನ್ನಾಗಿ ಬೋಧಿಸಿ ಜ್ಞಾನದಾಹ ಹೆಚ್ಚಿಸಿ ಪ್...
September 03, 08:23 PM   |   By Admin
ಮತದಾನ ಜಾಗೃತಿ
ಇದೇ ದಿ. 03-09-2021 ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಚುನಾವನೆ ಇದೆ, ಎಲ್ಲರೂ ಮತ ಚಲಾಯಿಸಲು ಉದಾಸೀನ ಬೇಡಿ,  ನಮ್ಮ ಮತ ನಮ್ಮ ಹಕ್ಕು. ನಮಗೆ ನೀಡಲ್ಪಟ್ಟ ಹಕ್ಕನ್ನು...
September 02, 08:25 PM   |   By Admin
ಗಡಿಯ ಗುಡಿಯ ಕನ್ನಡ ಮಠದ ಸ್ವಾಮೀಜಿ
ಗಡಿನಾಡ ಗಡಿಗೆಯಲ್ಲಿ ಕನ್ನಡದ ಅಡುಗೆ ಮಾಡಿ ಪ್ರೀತಿಯಿಂದ ಉಣಬಡಿಸುತ್ತಿರುವ ಬೆಳಗಾವಿ ಜಿಲ್ಲೆ ಅಥಣಿಯ ಮೋಠಗಿಮಠದ ಶ್ರೀ ಮ ನಿ ಪ್ರ ಪ್ರಭುಚನ್ನಬಸವ ಮಹಾಸ್ವಾಮಿಜಿಯವರ, ನಾಡು-ನುಡಿಯ ಸೇವೆ...
September 02, 02:42 PM   |   By Admin
ಸೃಜನಶೀಲ ಸಾಹಿತಿ: ಡಾ. ಬರಗೂರು ರಾಮಚಂದ್ರಪ್ಪ
'ನುಡಿದಂತೆ ನಡೆಯಬೇಕು, ಬರೆದಂತೆ ಬದುಕಬೇಕು' ಎನ್ನುವ ಮಾತುಗಳು ಸಮಾಜದಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ಬರೆದಂತೆ ಬದುಕಬೇಕು ಎಂಬುದು ವಚನಕಾರರ ನುಡಿದಂತೆ ನಡೆಯಬೇಕು ಎಂಬ ಆಶಯವನ್ನು ...
September 02, 02:34 PM   |   By Admin
ರಕ್ಷಾ ಬಂಧನವೂ ಪ್ರೀತಿವಾತ್ಸಲ್ಯದ ಕುರುಹುವಾಗಿದೆ
ಹಿಂದುಗಳಿಗೆ ಮಹಾಭಾರತವು ಒಂದು ಅದ್ಭುತ ಮಹಾಕಾವ್ಯವಾಗಿದೆ. ಮಹಾಭಾರತದಲ್ಲಿ ಕೌರವರ ಮತ್ತು ಪಾಡವರ ಮಧ್ಯದಲ್ಲಿ ಪಗಡೆ ಆಟದ ಸ್ಪಧರ್ೆ ನಡೆಯುತ್ತದೆ.ಈ ಪಗಡೆಯ ಸ್ಪಧರ್ೆಯಲ್ಲಿ ಧರ್ಮರಾಜ ತನ್...
August 30, 08:01 PM   |   By Admin
ಲಯೋಲದ ಸಂತ ಇಗ್ನಾಸಿಯಸ್
1491 ರಲ್ಲಿ ಉತ್ತಮ ಸ್ಪೈನ್ ದೇಶದ ಲಯೋಲ ಎಂಬಲ್ಲಿ ಓನಾಜ ಮತ್ತು ಲಿಕೊನಾರವರ 11ನೇ ಮಗನಾಗಿ ಇಗ್ನಾಸಿಯವರ ಜನನ. ಲೊಯೊಲಾದ ಸಂತ ಇಗ್ನಾಸಿ ಸ್ಪೈನ್ ದೇಶದ ಸೈನಿಕನಾಗಿದ್ದರು. 1521 ರಲ್ಲಿ ...
August 30, 07:58 PM   |   By Admin
ನೀನು ಮಾತಾಡದಿದ್ದರೂ, ನಿನ್ನ ಮನಸ್ಸು ಮಾತಾಡಲ್ವಾ!
ಓ ದೇವರೇ, ನನ್ನ ಅಪ್ಪ ಮಳೆಯಲ್ಲಿ ಸಿಕ್ಕಿಕೊಂಡಿತರ್ಾರೆ. ಅವರಿಗೆ ತೊಂದರೆ ಆಗದಂತೆ ನೋಡಿಕೋ. ನಡೆಯುವಾಗ ಅವರು  ಜಾರಿ ಬಿಳದಂತೆ ನೋಡಿಕೋ. ಅವರಿಗೆ ಯಾವುದೇ ರೀತಿ ತೊಂದರೆಯಾಗದೆ ಅಪ...
August 30, 07:55 PM   |   By Admin
ಅವ್ವನೆಂಬ ಅಮೃತ ಧಾರೆ
ತಾಯಿ ಎಂದ ತಕ್ಷಣ ನಮಗೆ ನೆನಪಾಗುವುದು ನಮ್ಮನ್ನು ಹೆತ್ತು ಸಲಹಿದವಳು. ಅವಳು ನೀಡಿದ ಅಕ್ಕರೆ, ಮಮತೆ, ಪೋಷಣೆ ಎಲ್ಲವೂ ಬೇರೆ ಯಾರಿಂದಲೂ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಅಮ್ಮ ಎನ್ನುವುದೊ...
August 29, 07:51 PM   |   By Admin
ಸಮಗ್ರ ಸಂಶೋಧಕ ಡಾ. ಮಲ್ಲೇಶಪ್ಪ ಮಡಿವಾಳಪ್ಪ ಕಲ್ಬುರ್ಗಿ
ಸತ್ಯಕ್ಕೆ ಬದ್ದನಾಗಿರುವ ಸಂಶೋಧಕನು ಕವಿ ಮತ್ತು ವಿಮರ್ಶಕನಂತೆ ಜನಪ್ರಿಯ ಸಾಹಿತಿಯಾಗಲಾರ.  ಪ್ರಿಯವಾಗಿದ್ದ ಆತನ ಬರವಣಿಗೆ ಜನಪ್ರಿಯವಾಗುವುದಕ್ಕಿಂತ, ಅಪ್ರಿಯವಾಗಿದ್ದ  ಅವನ...
August 29, 07:39 PM   |   By Admin
ಲಾಭವಿರದ ಉದ್ಯಮದಲ್ಲಿ ಆತ್ಮತೃಪ್ತಿಯ ಹುಡುಕಾಟ...!
ನಿಜಕ್ಕೂ ಮನುಷ್ಯ ಆಧುನಿಕತೆ ಎಡೆಗೆ ಮುಖ ಮಾಡಿ ನಿಂತ ಮೇಲೆ ಒಳ್ಳೆಯದರ ಮೌಲ್ಯವನ್ನೇ ಮರೆತುಬಿಟ್ಟಿದ್ದಾನೆ. ಯಾವುದು ಅವನಿಗೆ ಆನಂದ ನೀಡುತ್ತಿತ್ತೋ ಅದನ್ನು ದೂರ ಮಾಡಿಕೊಂಡು ಇನ್ಯಾವುದರ...
August 29, 03:21 PM   |   By Admin