ಏಳು ಸುತ್ತಿನ ಕೋಟೆಯ “ಕಿಲ್ಲಾ ತೊರಗಲ್ಲ”
ವಿಶ್ವದ ಅತ್ಯಂತ ಸುಂದರ ದೇಶಗಳಲ್ಲೊಂದಾದ ಭಾರತ ಐದು ಸಾವಿರ ವರ್ಷಗಳಿಗೂ ಹಿಂದಿನ ಪುರಾತನ ಸಂಸ್ಕೃತಿಯನ್ನು ಹೊಂದಿರುವ ದೇಶ. ಇಲ್ಲಿನ ಪರ್ವತ, ಮರಳುನಾಡು, ಸಮುದ್ರ ತೀರಗಳು, ನದಿಗಳು, ಓಗ...
February 13, 07:56 PM   |   By Admin
ವಾಣಿ ಭಂಡಾರಿಯವರ ಮೌನಧ್ಯಾನಿ ಕವಿತೆಯಲ್ಲಿ ಸ್ತ್ರೀವಾದಿ ಧೋರಣೆ
ಮಲೆನಾಡಿನ ಸಸ್ಯಶ್ಯಾಮಲತೆಯಲ್ಲಿ ಬೆಳೆದಿರುವ ಸಮಕಾಲಿನ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಸಾಹಿತ್ಯದಲ್ಲಿ  ಧ್ಯಾನಸ್ಥರಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಶಿವಮೊಗ್ಗದ ವಾಣಿ ಭಂಡಾರ...
February 11, 08:49 PM   |   By Admin
ಕರುಣೆ ಪ್ರೀತಿಗೆ ಎದೆಯಲಿ ಜಾಗ ಕೊಡಿ ಎನ್ನುವ ರೇಖಾ ಭಟ್ ಗಜಲ್
ಸುತ್ತಲೂ ಹೆಡೆಯೆತ್ತಿದರೇನು ಸಾವಿರ ಘಟಸರ​‍್ಗಳು ವಿಷವ ಮಣಿಸಿ ತಣಿಸುವ ಕಲೆಯ ಕೈಗಳಿಗೆ ಕಲಿಸಬೇಕು ಯಲ್ಲಾಪುರ ತಾಲೂಕಿನ ಹೊನ್ನಗದ್ದೆಯ ರೇಖಾ ಭಟ್ ಬರೆದಿರುವ ಈ ಮೇಲಿನ ಗಜಲ್...
February 11, 08:33 PM   |   By Admin
ಹಾಲು ನೀಡಿದ ಮಾತೆಗೆ ಹಾಲಾಹಲ...! ಹೀಗೇ ಹೋದರೆ ಜೀವನವೇ ಕೋಲಾಹಲ...!
ನಿಲ್ಲಬೇಕಿದೆ ಗೊಹತ್ಯೆ... ಉಳಿಯಬೇಕಿದೆ ಮಾನವೀಯತೆ...! ಜಗತ್ತಿನ ಇತಿಹಾಸಕ್ಕೆ ಮಹತ್ತರ ಕೊಡುಗೆ ಕೊಟ್ಟ ದೇಶ ನನ್ನದು. ಕತ್ತಲೆಯ ಕೂಪದಲ್ಲಿ ನರಳುತ್ತಿದ್ದ ಮಾನವ ಸಮಾಜಕ್ಕೆ ಭರವಸ...
February 11, 08:27 PM   |   By Admin
ಲಿಂ. ತೋಂಟದ ಸಿದ್ದಲಿಂಗ ಶ್ರೀಗಳವರ “ಆಲಮಟ್ಟಿ ಪ್ರೇಮ ಕಾವ್ಯಭಾವ” ಅನನ್ಯ...!!!
ಮನದಾಳದಿಂದ ಹೊರಡುವ ನಿಷ್ಕಲ್ಮಶ ನಿಸ್ವಾರ್ಥವುಳ್ಳ ಪ್ರೀತಿ ಒಂಥರಾ ಪವಿತ್ರ ಮಾಯೇ. ಅಂತಹ ನಿರ್ಮಲಭಾವದ ಮನ ಲಿಂ. ತೋಂಟದ ಸಿದ್ದಲಿಂಗ ಶ್ರೀ ಅಪ್ಪಗೊಳು ಜಂಗಮರ ನೆಲೆ ಆಲಮಟ್ಟಿ ಮೇಲೆ ಬೀರಿ...
February 08, 08:46 PM   |   By Admin
ಕನ್ನಡ ಕಟ್ಟಾಳು ಡಾ. ಸಿ. ಕೆ. ಜೋರಾಪೂರ
ಸುಮಾರು 47 ವರ್ಷಗಳಿಂದ ನಿರಂತರವಾಗಿ ಸಂಚಾಲಕರಾಗಿ ನಾಡದೇವಿ ಭುವನೇಶ್ವರಿಯ ಸೇವೆಯನ್ನು ಮಾಡುತ್ತಾ ಬಂದಿರುವುದರಿಂದ ಜಿಲ್ಲೆಯಾದ್ಯಂತ “ನಾಡಹಬ್ಬದ ಜೋರಾಪೂರ” ಎಂದೇ ಗುರುತಿಸಲ್ಪಡುವ ಡಾ....
February 07, 08:26 PM   |   By Admin
ದ್ವೇಷಿಸುವವರಿಗೂ ಒಳಿತನ್ನೇ ಬಯಸುವ ವಾಣಿಯವರ ಗಜಲ್
ನೀನಿರದ ಬಾಳು ಸವಿಯಲ್ಲ ವಿಷದ ಕಾಡಾಗಿದೆ ನೋಡು ಈಗ ನೀನಿರದ ಜಗ ಸ್ವರ್ಗವಲ್ಲ ಶೋಕದ ಗೂಡಾಗಿದೆ ನೋಡು ಈಗ ‘ಜೊತೆಯಿರದ ಬಾಳ ಜಾತ್ರೆಯಲಿ ಸೊಗಸೇನಿದೆ, ದಿನ ಹೀಗೆ ಜಾರಿ ಹೋಗಿದೆ...
February 04, 09:15 PM   |   By Admin
ಡಾ. ಜಿ. ಎಸ್‌. ಭಟ್ಟ ಸಾಗರ ಅವರು ಬರೆದ ಗ್ಲಾನಿ- ನಾಟಕ
ಇದು ರಾಮಾಯಣದ ಕಥೆಯನ್ನಾಧರಿಸಿದ ಪೌರಾಣಿಕ ಆವರಣದ ಕಿರುನಾಟಕ. ಈ ಮೊದಲು ಮಹಾಭಾರತ ಆಧರಿಸಿದ "ಕೊಳ್ಳಿ" ಎಂಬ ನಾಟಕವೊಂದನ್ನು ಇವರು ಬರೆದಿದ್ದಾರೆ.   “ಗ್ಲಾನಿ” ನಾಟಕ ಶ್ರೀರ...
February 04, 09:12 PM   |   By Admin
ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ. ಜಿನದತ್ತ ದೇಸಾಯಿ
ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಭಿನ್ನವೃತ್ತಿಗಳಲ್ಲಿ ನಿರತರಾದ ಅನೇಕರು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ನ್ಯಾಯಾಂಗ ಕ್ಷೇತ್ರದಲ್ಲಿ ವೃತ್ತಿ ನಿರತರಾಗಿದ್ದು, ಕನ್ನಡ ಸಾಹಿತ್...
January 31, 07:43 PM   |   By Admin
ಇಂದು ಮಹಾತ್ಮಾ ಗಾಂಧೀಜಿ ಎಂದರೆ ಕೇವಲ ಮಾತನಾಡುವುದಕ್ಕೆ ಇರುವ ಒಂದು ವಿಷಯ ಅಷ್ಟೇ...!
      ಹುತಾತ್ಮ ದಿನವನ್ನು ಆಚರಣೆ ಮಾಡುವ ನಮಗೆ ಮಹಾತ್ಮನ ಕೆಲವು ಆದರ್ಶಗಳನ್ನು ಅಳವಡಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲವೇ? ನಾನು ಇಲ್ಲಿ ಬರೆಯುವ ವಿಷಯಗಳನ್ನು ಕೆಲವರ...
January 30, 08:00 PM   |   By Admin

ಇತ್ತೀಚಿನ ಸುದ್ದಿ