ನಿಜಗುಣ ಶಿವಯೋಗಿಗಳು ಮನುಕುಲದ ಮಹಾದಾರ್ಶಣಿಕ: ಶಿವಶಂಕರ ಸ್ವಾಮೀಜಿ
          ಮಹಾಲಿಂಗಪುರ 14: ಕನ್ನಡ ನಾಡು ಅನೇಕ ಋಷಿ ಮುನಿಗಳು, ಜ್ಞಾನಿಗಳು, ಯೋಗಿಗಳು, ತಪಸ್ವಿಗಳು, ಅವದೂತರು, ಸಿದ್ದರು ಮುಮುಕ್ಷಿಗಳು, ಇನೂ ಅನೇಕ ಸ...
November 14, 05:53 PM   |   By Admin
ಬೆಳಿಗ್ಗೆ ಉದ್ಘಾಟನೆಗೊಂಡ ಸೋಮಯ್ಯ ಕಾರ್ಖಾನೆಗೆ ಬರುತ್ತಿರುವ ಗಾಡಿಗೆ ಸಂಜೆ ಬೆಂಕಿ
ಮಹಾಲಿಂಗಪುರ 13: ಬೆಳಿಗ್ಗೆ ತಾನೆ ಪೂಜೆ ಮಾಡಿ ಪ್ರಾರಂಭಿಸಿದ ಸೋಮಯ್ಯ ಸಕ್ಕರೆ ಕಾರ್ಖಾನೆಗೆ ಸಂಜೆ 4 ಗಂ.ವೇಳೆ ಏಕಾಏಕಿ ಮುಧೋಳ ಭಾಗದ ರೈತರು ಬಂದು ಅಲ್ಲಿರುವ ಟ್ರ್ಯಾಕ್ಟರಗಳನ್ನು ಕೆಡವ...
November 13, 08:25 PM   |   By Admin
ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯರ್ ಪೂಜೆ
ಮಹಾಲಿಂಗಪುರ 13 : ಸಮೀಪದ ಸಮೀರವಾಡಿಯ ಸೋಮಯ್ಯ ಗೋದಾವರಿ ಫ್ಯಾಕ್ಟರಿ ಶುಗರ್ ಮಿಲ್ ಲಿಮಿಟೆಡ್‌ನ ಘಟಕದಲ್ಲಿ 2025- 26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯರ್ ಪೂಜೆ ಯಶಸ...
November 13, 06:20 PM   |   By Admin
ಸನಾತನ ಸಂಪ್ರದಾಯದಂತೆ ಆರತಿ ಎತ್ತಿ ತಿಲಕವಿಟ್ಟು ಹಾರೈಕೆ
ಮಹಾಲಿಂಗಪುರ 12: ಸ್ಥಳೀಯ ಕೆಜಿ ಎಸ್ ಕ್ಲಸ್ಟರಿನ ವತಿಯಿಂದ ಜರುಗಿದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ...
November 12, 08:35 PM   |   By Admin
ಕುಡಿಯುವ ನೀರಿನ ಯೋಜನೆ ವಿಫಲದ ಬಗ್ಗೆ ಮಾತಾಡಿದ ಜಿಲ್ಲಾಧ್ಯಕ್ಷ ನಿಂಗಪ್ಪ ಬಾಳಿಕಾಯಿ
ಮಹಾಲಿಂಗಪುರ 11: ಪುರಸಭೆ ವತಿಯಿಂದ ಪಟ್ಟಣದಲ್ಲಿ  ಕಳೆದ ಸುಮಾರು 6 ವರ್ಷಗಳಿಂದ ನಡೆಯುತ್ತಿರುವ 24/7 ಕುಡಿಯುವ ನೀರಿನ ಯೋಜನೆ ಸಂಪೂರ್ಣ ವಿಫಲವಾಗಿದ್ದು ಅದಕ್ಕೆ ಕಾರಣ ಮತ್ತು ವ್...
November 11, 07:28 PM   |   By Admin
ಪುರಸಭೆಯಲ್ಲಿ ಒನಕೆ ಓಬವ್ವ ಜಯಂತಿ: ಒಬ್ಬವ್ವಳ ಧೈರ್ಯ ಸಾಹಸ ಆಧುನಿಕ ಮಹಿಳೆಯರಿಗೆ ಸ್ಫೂರ್ತಿ
ಮಹಾಲಿಂಗಪುರ 11:ಚಿತ್ರದುರ್ಗದ ಹೆಸರನ್ನು ಕೇಳಿದ ತಕ್ಷಣಅಲ್ಲಿನ ಏಳು ಸುತ್ತಿನಕೋಟೆಯ ನೆನಪಾಗುವುದು ಹೇಗೆ ಸಹಜವೋ ಹಾಗೆಯೇ ಇಂದಿಗೂ ಮನೆಮಾತಾಗಿ ಉಳಿದಿರುವ ಒನಕೆಯ ಓಬವ್ವಳ ಪರಾಕ್ರಮವು ಕ...
November 11, 07:15 PM   |   By Admin
ಪಿರಾ​‍್ಯಮಿಡ್ ಧ್ಯಾನ ಸಾಧಕರಿಂದ ಸಸ್ಯಾಹಾರ ಜಾಗೃತಿ ಜಾಥಾ
ಮಹಾಲಿಂಗಪುರ, 11 : ಪಟ್ಟಣದಲ್ಲಿ ಪಿರಾ​‍್ಯಮಿಡ್ ಸ್ಪಿರಿಚ್ವಲ್ ಸೊಸೈಟಿ ಸಂಸ್ಥಾಪಕ ಬ್ರಹ್ಮರ್ಷಿ ಡಾ.ಸುಭಾಷ್ ಪತ್ರೀಜಿ ಜನ್ಮದಿನದ ನಿಮಿತ್ತ ಸಸ್ಯಾಹಾರ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿ...
November 11, 06:10 PM   |   By Admin
ಇಂದಿನ ಮಕ್ಕಳು ಅದೃಷ್ಟವಂತರು: ಡಾ. ಎ.ಆರ್‌.ಬೆಳಗಲಿ
ಮಹಾಲಿಂಗಪುರ 11: ಇಂದಿನ ಮಕ್ಕಳು ಅದೃಷ್ಟವಂತರು. ನಾವು ಓದುವ ಸಮಯದಲ್ಲಿ ಶಾಲೆಗಳಿಗೆ ಸ್ವಂತ ಕಟ್ಟಡವೆ ಇರುತ್ತಿರಲಿಲ್ಲ ಅಂದಿನ ಕಾಲದಲ್ಲಿ ದೇವಸ್ಥಾನಗಳಲ್ಲಿ ಓದಿ ಶಿಕ್ಷಣ ಪಡೆಯಬೇಕಾಗಿತ...
November 11, 05:12 PM   |   By Admin
ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ
ಮಹಾಲಿಂಗಪುರ, 10 : ಸ್ಥಳೀಯ ಕೆಎಲ್‌ಇ ಸಂಸ್ಥೆಯ ಪದವಿ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ಪ್ರಿಯಾಂಕಾ ಕಿತ್ತೂರ ಅಥಣಿ ಎಸ್‌.ಎಂ.ಎಸ್ ಕಾಲೇಜಿನಲ್ಲಿ ರಾಜ್ಯೋತ್ಸವ ನಿಮಿತ್ತ ಏರಿ​‍್ಡಸಿದ್...
November 10, 06:32 PM   |   By Admin
ಶ್ರೀ ಚಕ್ರ ಪೂಜಿಸುವುದರಿಂದ ಜೀವನದಲ್ಲಿ ಯಶಸ್ಸು ಲಭಿಸುತ್ತದೆ : ಸಿದ್ದರಾಮ ಸ್ವಾಮೀಜಿ
ಮಹಾಲಿಂಗಪುರ, 10 : ಶ್ರೀ ಚಕ್ರ ಮಂಡಲ ಪೂಜೆಯು ಶ್ರೀ ಚಕ್ರ ಯಂತ್ರವನ್ನು ಪೂಜಿಸುವ ಒಂದು ಧಾರ್ಮಿಕ ವಿಧಿ ಇದು " ಲಲಿತಾ ತ್ರಿಪುರಸುಂದರಿ " ದೇವಿಯನ್ನು ಆರಾಧಿಸಿದಂತೆ ಇದು ಸಂಪತ್ತು ಸಮ...
November 10, 06:31 PM   |   By Admin

ಇತ್ತೀಚಿನ ಸುದ್ದಿ