ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಗಳು
Honest students
ಮಹಾಲಿಂಗಪುರ 03: ಪಟ್ಟಣದ ಕೆಎಲ್‌ಇ ಸಂಸ್ಥೆಯ ಪದವಿ ಕಾಲೇಜಿನ ಬಿ.ಕಾಂ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಾದ ಸೌಭಾಗ್ಯ ಹಿಪ್ಪರಗಿ, ಭಾರತಿ ಅವಟಗಿ, ಪಲ್ಲವಿ ದಡ್ಡಿ, ರುಚಿತಾ ಯರಗಟ್ಟಿ ಇವರು ಶನಿವಾರ ಪರೀಕ್ಷೆ ಬರೆದು ಕೊಠಡಿಯಿಂದ ಹೊರನಡೆದಾಗ ಅಂಗಳದಲ್ಲಿ ಬಿದ್ದಿದ್ದ 700 ರೂ. ಹಣವನ್ನು ಎತ್ತಿಕೊಂಡು ಕಳಕೊಂಡವರಿಗಾಗಿ ಅಲ್ಲಲ್ಲಿ ಕೇಳಿದ್ದಾರೆ.
ಕೊನೆಗೆ ಅರ್ಧ ಗಂಟೆ ಕಾದು ಪದವಿ ಕಾಲೇಜಿನ ಪ್ರಾಚಾರ್ಯ ಎನ್.ಬಿ.ಪಾಟೀಲ ಅವರಿಗೆ ಒಪ್ಪಿಸಿ ಮನೆಗೆ ತೆರಳಿದ್ದಾರೆ. ನೀವು ಒಪ್ಪಿಸಿದ ಹಣವನ್ನು ಕಳಕೊಂಡವರಿಗೆ ತಲುಪಿಸುತ್ತೇವೆ. ಒಂದು ವೇಳೆ ಯಾರೂ ಸಿಗದಿದ್ದರೆ ಈ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸುತ್ತೇವೆ ಎಂದು ಪ್ರಾಚಾರ್ಯರು ಭರವಸೆ ನೀಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 