ಎಚ್‌ಐವಿ ಕೊನೆಗಾಣಿಸಲು ಜಾಗೃತಿ ಅವಶ್ಯಕ
ತಾಳಿಕೋಟೆ02: ಎಚ್‌ಐವಿಯನ್ನು ಕೊನೆಗಾಣಿಸಬೇಕಾದರೆ ಜನಜಾಗೃತಿ ಅವಶ್ಯಕವಾಗಿದೆ. ಎಚ್‌ಐವಿಯನ್ನು ಆರಂಭಿಕ ಹಂತದಲ್ಲೆ ಗುರುತಿಸಿದಾಗ ಮಾತ್ರ ಸೊಂಕಿತರು ತಮ್ಮ ಜೀವೀತಾವಧಿಯನ್ನು ಹೆಚ್ಚಿಸಿಕ...
November 02, 08:03 PM   |   By Admin
ಕ್ಷೇತ್ರದ ಅಭಿವೃದ್ಧಿಗೆ ಜನರ ಸಹಕಾರ ಮುಖ್ಯ: ಸಾಹೇಬಗೌಡ ಪಾಟೀಲ
ಗೊಟಖಂಡ್ಕಿ-ಅಸ್ಕಿ ಗ್ರಾಮದಲ್ಲಿ ಸಿ. ಸಿ. ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ತಾಳಿಕೋಟಿ: ದೇ. ಹಿಪ್ಪರಗಿ ಮತಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶಾಸಕ ಸೋ...
November 02, 07:43 PM   |   By Admin
ಶಾಸಕ ಯತ್ನಾಳ, ಮಾಜಿ ಶಾಸಕ ಕಾಶಪ್ಪನವರ ವಿರುದ್ಧ ಪ್ರತಿಭಟನೆ ; ಬಣಜಿಗ ಸಮಾಜದ ಬಗ್ಗೆ ಅವಹೇಳನಕಾರಿ ಮಾತನಾಡಿದ ಆರೋಪ ಪ್ರತಿಕೃತಿ ದಹಿಸಿ ಆಕ್ರೋಶ:
ತಾಳಿಕೋಟಿ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಹುಕ್ಕೇರಿ ಸಮಾವೇಶದಲ್ಲಿ ಬಣಜಿಗ ಸಮಾಜದ ಕುರಿತು ಅವಹೇಳನಕಾರಿಯಾಗಿ ಮಾತನ...
October 31, 05:40 PM   |   By Admin
ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಬಾಲಾಜಿ ಕಾರ್ಖಾನೆ ನುಗ್ಗಿದ ರೈತರು
ಕಲ್ಲು,ಕಬ್ಬಿನ ಜಲ್ಲಿ ತೂರಿದ ಉದ್ರಿಕ್ತರಿಂದ ಗಾಜು ಪುಡಿ ಪುಡಿ ಮುದ್ದೇಬಿಹಾಳ : ಕಬ್ಬಿನ ಎಫ್.ಆರ್.ಪಿ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿ ಅಖಂಡ ಕನರ್ಾಟಕ ರೈತ ಸಂಘಟನೆ ನೇತೃತ್ವ...
October 30, 10:08 AM   |   By Admin
ಬಸವಜಯ ಮೃತ್ಯುಂಜಯ ಶ್ರೀಗಳಿಗೆ ಗೌರವ ಸಮರ್ಪಣೆ
ತಾಳಿಕೋಟಿ : ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳಿಗೆ ಬಳಗಾನೂರ ಸಮಸ್ತ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಸಮರ್ಪಣೆ ನೀಡಲ...
October 29, 03:11 PM   |   By Admin
ನಿರ್ಗತಿಕ ವೃದ್ಧಗೆ ಪಿಂಚಣಿ ಆದೇಶ ಪತ್ರ ವಿತರಣೆ
ತಾಳಿಕೋಟಿ :  ರಾಮಪ್ಪ ಬಂಡಿವಡ್ಡರ್ ಎಂಬ ನಿರ್ಗತಿಕ ಅನಾಥ ವೃದ್ಧ ಯಾರ ಆಶ್ರಯವೂ ಇಲ್ಲದೆ ಜೀವನೋಪಾಯಕ್ಕಾಗಿ ಕಂಗೆಟ್ಟು ಅಲೆಯುತ್ತಿರುವಾಗ ಅಂಥವನನ್ನು ಗುರುತಿಸಿ ಅವನಿಗೆ ಸರಕಾರದ ...
October 29, 03:09 PM   |   By Admin
ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ: ಕಾಶಪ್ಪನವರ
2ಎ ಮೀಸಲಾತಿ ಹಕ್ಕೋತ್ತಾಯ ಸಮಾವೇಶ ಡಿ.12ಕ್ಕೆ ವಿಧಾನಸಭೆ ಮುತ್ತಿಗೆಗೆ ನಿರ್ಧಾರ ತಾಳಿಕೋಟಿ 28: ಲಿಂಗಾಯತ ಪಂಚಮಸಾಲಿ ಸಮಾಜ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವುದರಿಂದ...
October 28, 02:38 PM   |   By Admin
ಮಾನವೀಯತೆ ಮೆರೆದ ಶಾಸಕ ಸೋಮನಗೌಡ ಪಾಟೀಲ
ತಾಳಿಕೋಟಿ 28: ದೇ.ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯ ನೀರಲಗಿ ಗ್ರಾಮದ ದಲಿತ ಯುವಕರಿಬ್ಬರು ಅಪಘಾತದಲ್ಲಿ ಮೃತರಾಗಿದ್ದು ಹಾಗೂ ಬೆಕಿನಾಳ ಗ್ರಾಮದ ಬಡರೈತನಾದ ಕರಿಯಪ್ಪ ಗೊಲ್ಲಾಳಪ್ಪ ಕಟ...
October 28, 02:34 PM   |   By Admin
ಎಐಸಿಸಿ ನೂತನ ಅಧ್ಯಕ್ಷರಾಗಿ ಖರ್ಗೆ ಅಧಿಕಾರ ಸ್ವೀಕಾರ: ಅನ್ನಸಂತರ್ಪಣಾ ಕಾರ್ಯಕ್ರಮ
ತಾಳಿಕೋಟಿ: ಇತ್ತೀಚೆಗೆ ನಡೆದ ಎಐಸಿಸಿ ನೂತನ ಅಧ್ಯಕ್ಷರ ಚುನಾವಣೆಯಲ್ಲಿ ರಾಜ್ಯದಿಂದ ಪ್ರಥಮ ಬಾರಿಗೆ ಆಯ್ಕೆಯಾದ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ  ಖರ್ಗೆ ಅಧಿಕಾರ ...
October 28, 11:47 AM   |   By Admin
ರೈತರ ಬೆಳೆಹಾನಿ ಪರಿಹಾರಕ್ಕೆ ಒತ್ತಾಯಿಸಿ ತಹಶೀಲ್ದಾರಗೆ ಮನವಿ
ತಾಳಿಕೋಟಿ 28: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಹತ್ತಿರ ಇರುವ ಸೋಲಾದ ಕಂಪನಿಯವರು ರೈತರಿಂದ ಪಡೆದುಕೊಂಡು ಜಮೀನುಗಳಲ್ಲಿ ತಡಗೋಡೆ(ಕಂಪೌಂಡ್) ನಿಮರ್ಿಸಿದ್ದು ಇದರಿಂದ ಮಳೆನೀರು ಹರಿದುಹೋ...
October 28, 10:44 AM   |   By Admin

ಇತ್ತೀಚಿನ ಸುದ್ದಿ