ಕಾಂಗ್ರೇಸ್ ಶಾಸಕಿ ಖರ್ಗೆ ಮಹಿಳೆಯರ ಕ್ಷಮೆ ಕೇಳಲಿ: ಕೂಚಬಾಳ
 ರಾಷ್ಟ ಭಕ್ತರನ್ನು ಅಪಮಾನಿಸುವ ಕೆಲಸ ಕಾಂಗ್ರೆಸ್ನಿಂದ ನಡೆದಿದೆತಾಳಿಕೋಟೆ16: ಕಾಂಗ್ರಸ್ ಶಾಸಕಿ ಪ್ರಿಯಾಂಕ ಖರ್ಗೆ  ನೀಡಿರುವ ಹೇಳಿಕೆ ದೇಶದ ಮಹಿಳೆಯರನ್ನು ಅಪಮಾನಿಸಿದ್ದು...
August 16, 04:01 PM   |   By Admin
ಭಾರತ ವಿಶ್ವ ಗುರು ದಿಶೆಯಲ್ಲಿ ಸಾಗಿದೆ : ಪಾಟೀಲ
ತಾಳಿಕೋಟೆ 16: ಸ್ವಾತಂತ್ರ ಬಂದು 75 ವರ್ಷಗಳ ಸಂಭ್ರಮದ ಕಾಲದಲ್ಲಿದ್ದೇವೆ. ನಮ್ಮೆಲ್ಲರಿಗೆ ಈ ಅಮೃತಗಳಿಗೆ ಅನುಭವಿಸುವ  ಸೌಭಾಗ್ಯ ದೊರಕಿದೆ. ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕ...
August 16, 03:56 PM   |   By Admin
ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ
ತಾಳಿಕೋಟೆ 16: ಪಟ್ಟಣ ಜನ ಸೇವಾ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮವನ್ನು ಗೌರಿ ಕಾಂಪ್ಲೆಕ್ಸ್ ಸಂಘದ ಕಾಯರ್ಾಲಯದಲ್ಲಿ ಸಂಘದ ಅಧ್ಯಕ್ಷರಾದ ಅಮಿತಸಿಂಗ್ ಮನಗೂಳಿ ನೆರ...
August 16, 03:46 PM   |   By Admin
ಎಸ್ ಎಸ್ ವಿದ್ಯಾಸಂಸ್ಥೆಯಲ್ಲಿ 75 ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ
ತಾಳಿಕೋಟೆ 16: ನಗರದ ಎಸ್ ಎಸ್  ವಿದ್ಯಾಸಂಸ್ಥೆಯಲ್ಲಿ 75ನೇ ಸ್ವಾತಂತ್ರದ ಅಮೃತಮಹೋತ್ಸವ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಎಚ ಎಸ ಪಾಟೀಲ ನೆರವೇರಿಸಿದರು. ರಾಷ್ಟ್ರ ಧ್...
August 16, 03:04 PM   |   By Admin
ಪತ್ರಿಕಾ ದಿನಾಚರಣೆಯ ಪ್ರಯುಕ್ತ ಪೂರ್ವಭಾವಿ ಸಭೆ
ತಾಳಿಕೋಟೆ12: ಅಖಿಲ ಕರ್ನಾಟಕ ಪತ್ರಕರ್ತರ ಸಂಘ(ರಿ) ತಾಳಿಕೋಟೆ ಘಟಕದ ವತಿಯಿಂದ  ಅ.28ರಂದು ರವಿವಾರ ಸಾಯಂಕಾಲ 4 ಘಂಟೆಗೆ ಮಹಾರಾಣಾ ಪ್ರತಾಪ ಸಿಂಹರ ವೃತ್ತದಲ್ಲಿ ಪತ್ರಿಕಾ ದಿನಾಚರ...
August 12, 02:28 PM   |   By Admin
ಗ್ರಾಪಂ ಅಧ್ಯಕ್ಷರಾಗಿ ಮಲ್ಲನಗೌಡ ಆಯ್ಕೆ
ತಾಳಿಕೋಟೆ: ತಾಲೂಕಿನ ಬ.ಸಾಲವಾಡಗಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಗುಂಡಕನಾಳ ಮತಕ್ಷೇತ್ರದ ಸದಸ್ಯ ಮಲ್ಲನಗೌಡ ಸೋಮನಗೌಡ ಹೊಸಮನಿ ಆಯ್ಕೆಯಾದರು. ಹಿಂದಿನ ಅಧ್ಯಕ್ಷರಾಗಿದ್ದ ಯ...
August 11, 06:33 PM   |   By Admin
ಡೋಣಿ ನದಿ ಸೇತುವೆಗೆ ಭೇಟಿ ನೀಡಿದ ಸಚಿವ ಕತ್ತಿ
ತಾಳಿಕೋಟೆ: ಪಟ್ಟಣದಿಂದ ವಿಜಯಪುರ ರಸ್ತೆಯಲ್ಲಿರುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶಿಥಿಲವಾಗಿರುವದಕ್ಕೆ ಕಳಪೆ ಕಾಮಗಾರಿ ಕಾರಣವಾಗಿದ್ದು, ಸಮಗ್ರ ತನಿಖೆಯನ್ನು ನಡೆಸುವಂ...
August 11, 03:50 PM   |   By Admin
ಉಚಿತ ನೇತ್ರ, ಆರೋಗ್ಯ ತಪಾಸಣೆ ಶಿಬಿರ
ತಾಳಿಕೋಟೆ09: ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಅಸ್ಕಿ ಪೌಂಡೇಶನ್ ವತಿಯಿಂದ ಉಚಿತ ನೇತ್ರ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಇದೇ ಅ.11...
August 09, 04:01 PM   |   By Admin
ಡೋಣಿ ನದಿಯಿಂದ ಸಾವಿರಾರು ಹೆಕ್ಟರ್ ಬೆಳೆ ನಾಶ: ಸ್ಪಂದಿಸದ ಜಿಲ್ಲಾಡಳಿತ
ರೈತರಿಗೆ 50 ಸಾವಿರ ಪರಿಹಾರ ನೀಡಿ : ಸಮಾಜ ಸೇವಕ ಸಿ.ಬಿ.ಅಸ್ಕಿ ಆಗ್ರಹತಾಳಿಕೋಟೆ09: ಡೋಣಿ ನದಿ ಪ್ರವಾಹದಿಂದ ಸಾವಿರಾರು ಹೆಕ್ಟ್ರ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದರೂ ಯಾವುದೇ ಜನಪ್ರತ...
August 09, 03:52 PM   |   By Admin
ಬ್ರಿಲಿಯಂಟ್ ಶಾಲೆಯ ವಿದ್ಯಾರ್ಥಿಗಳ ಅಮೋಘ ಸಾಧನೆ
ತಾಳಿಕೋಟಿ 09: ಇತ್ತೀಚಿಗೆ ಮುದ್ದೇಬಿಹಾಳ ಪಟ್ಟಣದಲ್ಲಿ ಜರುಗಿದ 2ನೇ ರಾಜ್ಯ ಮಟ್ಟದ ಟ್ರೆಡಿಷನಲ್ ಶೂಟೋಕಾನ ಕರಾಟೆ ಚಾಂಪಿಯನ್ಶಿಪ್ನಲ್ಲಿ ಇಲ್ಲಿಯ ಬ್ರಿಲಿಯಂಟ್ ಪ್ರಾಥಮಿಕ ಮತ್ತು ಪ್ರೌಢ...
August 09, 03:34 PM   |   By Admin

ಇತ್ತೀಚಿನ ಸುದ್ದಿ