ಜೆಡಿಎಸ್ ಅಭ್ಯರ್ಥಿ ಡಾ. ಸೋಲಾಪೂರಗೆ ಅಭಿನಂದನಾ ಸಮಾರಂಭ.
ಮುದ್ದೇಬಿಹಾಳ: 2023ರ ಜನೇವರಿ 19ರಂದು ಮುದ್ದೇಬಿಹಾಳಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಪಂಚಯಾತ್ರೆ ಆಗಮಿಸಲಿದ್ದು ಅಂದಾಜು 30 ಸಾವಿರ ಜನ ಸೇರುವ ನಿರೀಕ್ಷೆ ಇದೆ, ಜೆಡಿಎಸ್ ಮ...
December 23, 12:00 PM   |   By Admin
ಕಾಂಗ್ರೆಸ್ ಪಕ್ಷದ ಟಿಕೇಟ್ ನನಗೆ ಸಿಗಲಿದೆ: ಸೇವಕ ಮಲ್ಲಿಕಾರ್ಜುನ
ಮುದ್ದೇಬಿಹಾಳ: ನಾನೂ ಕೂಡ ಮೂಲ ಕಾಂಗ್ರೇಸ್ಸಿನವನು ಮಾತ್ರವಲ್ಲದೇ ಹಿಂದುಳಿದ ವರ್ಗದವನಾಗಿದ್ದು ಸಧ್ಯ 2023ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪಧರ್ಿಸಲು ಎಲ್ಲ ಅರ್ಹತೆಹೊಂದಿದವನಾಗಿದ್ದು ...
December 23, 11:54 AM   |   By Admin
ತಾಲೂಕ ಅಧ್ಯಕ್ಷ ಸ್ಥಾನಕ್ಕೆ ಹುಸೇನ ಮುಲ್ಲಾ ರಾಜೀನಾಮೆ
ಮುದ್ದೇಬಿಹಾಳ:  ತಾಲೂಕಿನ ಕಾಳಗಿ ಗ್ರಾಮದ ಹುಸೇನ್ ಮುಲ್ಲಾ, ಇವರು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ...
December 15, 01:45 PM   |   By Admin
ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಪಾಟೀಲ್ ನಡಹಳ್ಳಿ ಭೂಮಿಪೂಜೆ
ಮುದ್ದೇಬಿಹಾಳ : ಸುಮಾರು ಇಪ್ಪತೈದು ವರ್ಷಗಳಲ್ಲಿ ಮತಕ್ಷೇತ್ರದಲ್ಲಿ  ಆಗದ ಅಭಿವೃದ್ಧಿ ಕಾಮಗಾರಿಯನ್ನು ನಾನು ಒಂದೇ ಅವದಿಯಲ್ಲಿ ಮಾಡಿ ತೋರಿಸಿದ್ದೇನೆ, ಗ್ರಾಮೀಣ ಬಾಗದಲ್ಲಿ ಈ ಹಿಂ...
December 15, 01:36 PM   |   By Admin
ನೂತನ ಅಧ್ಯಕ್ಷರಾಗಿ ಮಾಹಾಂತೇಶ ನೇಮಕ
ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಮುದ್ದೇಬಿಹಾಳ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರಾಗಿ ಪಟ್ಟಣದ ಹುಡ್ಕೋ ಕಾಲೋನಿಯ ನಿವಾಸಿ ಮಾಹಾಂತೇಶ ಬೂದಿಹಾಳಮಠ ಅವರನ್ನು ರಾಜ್...
December 15, 01:34 PM   |   By Admin
ಸರ್ಕಾರಿ ಆದೇಶವಿಲ್ಲದೆ ಉರ್ದು ಶಾಲಾ ಕಟ್ಟಡ ಕೆಡವಿದ ಕುಂಟೋಜಿ ಗ್ರಾಪಂ ಆಡಳಿತ : ಸಚಿನ ಚಲವಾದಿ
ಮುದ್ದೇಬಿಹಾಳ: ಸರ್ಕಾರಿ ಶಾಲೆಗಳು ಮೂಲಸೌಕರ್ಯಗಳಿಲ್ಲದೆ ಬಳಲುತ್ತಿರುವ ಸದಸ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ದಿನೆ ದಿನೆ ಕುಸಿಯುತಿದ್ದರು ಶಾಲಾ ಮಕ್ಕಳಿಗ...
December 09, 08:18 PM   |   By Admin
ಒಳಮೀಸಲಾತಿಗಾಗಿ ಹೋರಾಟ: ಡಿ.10,11 ರಂದು ಬೈಕ್ ಜಾಥಾ ಜನಾಂದೋಲನ
ಮುದ್ದೇಬಿಹಾಳ : ಕರ್ನಾಟಕದ 101 ಅನುಸೂಚಿತ ಜಾತಿ ಜನಸಂಖ್ಯಾವಾರು ಒಳಮೀಸಲಾತಿ ಜಾರಿಗೆ ಆಘ್ರಹಿಸಿ ಪ್ರಸ್ತುತ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಒಳಮೀಸಲು ವಿಧೇಯಕ್ ಮಂಡನೆ...
December 08, 07:49 PM   |   By Admin
ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ: ಗುಜರಾತ್ ಫಲಿತಾಂಶ-ಕರ್ನಾಟಕದ ಚುನಾವಣೆಗೆ ದಿಕ್ಸೂಚಿ
ಮುದ್ದೇಬಿಹಾಳ : ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳಿಗೆ ಮತದಾರರು ಒಲವು ತೋರಿದ್ದು ಭವಿಷ್ಯದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೂ ದಿಕ್ಸೂಚಿಯಾಗಲಿದೆ ಎಂದು...
December 08, 07:44 PM   |   By Admin
ಮತಕ್ಷೇತ್ರದ ಅಭ್ಯರ್ಥಿ ಯಾರೇ ಆದರೂ ಜೆಡಿಎಸ್ ಗೆಲುವು ಖಚಿತ: ಮಾಡಗಿ
ಮುದ್ದೇಬಿಹಾಳ :ಈ ಬಾರಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಅಭ್ಯರ್ಥಿ ಯಾರೇ ಆದರೂ ಜೆಡಿಎಸ್ ಗೆಲುವು ಖಚಿತವಾಗಿದೆ ರಾಜ್ಯದಲ್ಲಿ ಮಾಜಿ ಸಿ ಎಂ ಎಚ್ ಡಿ ಕು...
December 06, 08:17 PM   |   By Admin
ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ
ಮುದ್ದೇಬಿಹಾಳ: ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಯುವಕರು ಕುಣಿದು ಕುಪ್ಪಳಿಸುವದರಿಂದ ಹಾಲುಮತ ಸಮಾಜದ ಅಭಿವೃದ್ದಿ ಆಗುವದಿಲ್ಲ. ಸಂತ ಕನಕದಾಸರ ಚಿಂತನೆಗಳನ್ನು ಯುವಕರು ತಮ್ಮ ಜ...
December 03, 07:49 PM   |   By Admin

ಇತ್ತೀಚಿನ ಸುದ್ದಿ