ಸಚಿವ ಸಿಟಿ ರವಿ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ
ಮುದ್ದೇಬಿಹಾಳ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಿ.ಟಿ.ರವಿ ಅವರು ತಮ್ಮ ಸಾರ್ವಜನಿಕ ಸಮಾರಂಭದ  ಭಾಷಣದಲ್ಲಿ   ವಿರೋಧ ಪಕ್ಷದವರನ್ನು ಟ...
November 10, 06:16 PM   |   By Admin
ಭುವನೇಶ್ವರಿಗೆ ಪೂಜೆ
ಮುದ್ದೇಬಿಹಾಳ : ಪಟ್ಟಣದ ಪ್ರೇರಣಾ ಕಿಂಡರ್ ಗಾರ್ಟನ್ ಶಾಲೆಯ ವಿದ್ಯಾಥರ್ಿಗಳು ಮಂಗಳವಾರ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ 67ನೇ ಕನರ್ಾಟಕ ರಾಜ್ಯೋತ್ಸವ ...
November 03, 12:18 PM   |   By Admin
ಮೂಲಸೌಕರ್ಯ ಕಲ್ಪಿಸಲು ನಿವಾಸಿಗಳ ಆಗ್ರಹ
ಮುದ್ದೇಬಿಹಾಳ : ಪಟ್ಟಣದ ಮಾರುತಿ ನಗರದ ಸವರ್ೆ ನಂ. 179/2ಡಿ ನಲ್ಲಿ ಬರುವ ಪ್ರದೇಶದಲ್ಲಿ ಸರಿಯಾದ ರಸ್ತೆ ಇಲ್ಲ. ಇದರಿಂದ ತಿರುಗಾಡಲು ಕಷ್ಟವಾಗಿದ್ದು ಕೆಲವು ರಸ್ತೆಗಳಿಗೆ ಸಂಪರ್ಕ ರಸ್...
November 03, 12:15 PM   |   By Admin
ನನ್ನ ಆಡಳಿತದಲ್ಲಾದ ಅಭಿವೃದ್ಧಿ, ಸಾಧನೆಗಳ ಬಹಿರಂಗ ಚರ್ಚೆಗೆ ಸಿದ್ಧ
ಸುದ್ದಿಗೋಷ್ಠಿಯಲ್ಲಿ ಎಎಸ್ ಪಾಟೀಲ(ನಡಹಳ್ಳಿ)ಯವರಿಗೆ ಮಾಜಿ ಸಚಿವ ಸಿಎಸ್‌ನಾಡಗೌಡ ಪರೋಕ್ಷ ಸವಾಲು ಮುದ್ದೇಬಿಹಾಳ: ಕೆಲವೇ ಕೆಲ ಸಿಸಿ ರಸ್ತೆಗಳನ್ನು ಮಾಡಿ ದೊಡ್ಡ ಅಭಿವೃದ್ಧಿ ಹರಿಕ...
November 02, 08:13 PM   |   By Admin
ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಬಾಲಾಜಿ ಕಾರ್ಖಾನೆಗೆ ನುಗ್ಗಿದ ರೈತರು
ಮುದ್ದೇಬಿಹಾಳ 30: ಕಬ್ಬಿನ ಎಫ್.ಆರ್.ಪಿ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘಟನೆ ನೇತೃತ್ವದಲ್ಲಿ ಶನಿವಾರ ತಾಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಗೆ...
October 30, 02:52 PM   |   By Admin
ಎನ್‌.ಪಿ.ಎಸ್ ರದ್ಧತಿಗೆ ಆಗ್ರಹಿಸಿ ಸರಕಾರಿ ನೌಕರರಿಂದ ಬೃಹತ್ ಪ್ರತಿಭಟನೆ
ಮುದ್ದೇಬಿಹಾಳ : ನಿವೃತ್ತಿ ನಂತರ ಸರಕಾರಿ ನೌಕರರಿಗೆ ಮರಣಶಾಸನವಾಗಿರುವ ಎನ್‌.ಪಿ.ಎಸ್ ಪಿಂಚಣಿ ವ್ಯವಸ್ಥೆ ಕೈ ಬಿಟ್ಟು ಓಪಿಎಸ್ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಪಟ್ಟಣದ...
October 29, 07:35 PM   |   By Admin
ಸಾರ್ವಜನಿಕರ ಎದುರಿಗೆ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಪಕ್ಷ ಸದಾ ಸಿದ್ಧ:
ಮುದ್ದೇಬಿಹಾಳ: ಕೇವಲ ನಾಲ್ಕೈದು ಸಿ ಸಿ ರಸ್ತೆಗಳನ್ನು ಮಾಡಿ ದೊಡ್ಡ ಅಭಿವೃದ್ಧಿ ಹರಿಕಾರರು ಎಂದು ಬಿಂಬಿಸಿಕೊಳ್ಳುವ ಪೇಪೆರ್ ಟೈಗರ್ ಶಾಸಕ ಎ  ಎಸ್ ಪಾಟೀಲ(ನಡಹಳ್ಳಿ)ಯವರ ಸಾಧನೆಯನ...
October 28, 06:52 PM   |   By Admin
ಶಾಸಕರು ಮೂಲಭೂತ ಸೌಲಭ್ಯ ಒದಗಿಸುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಿ: ಶಾಂತಗೌಡ
ಮುದ್ದೇಬಿಹಾಳ: ಪಟ್ಟಣಗಳಲ್ಲಿ ಕೆಲವೇ ಕೆಲವು ಕಡೆಗಳಲ್ಲಿ ಸಿಸಿ ರಸ್ತೆ ಮಾಡಿ ಅವುಗಳಿಗೆ ವಿದ್ಯುತದೀಪ ಹಾಕಿದರೇ ಬಹುದೊಡ್ಡ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದು ತಿಳಿದಿರುವ ಶಾಸಕರು ಕ...
October 21, 06:43 PM   |   By Admin
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: ಕಾರ್ಯಕರ್ತರ ವಿಜಯೋತ್ಸವ
ಮುದ್ದೇಬಿಹಾಳ : ಎಐಸಿಸಿ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಬುಧವಾರ ವಿಜಯೋತ್ಸವ ಆಚರಿಸಿದರು.&nbs...
October 20, 06:21 PM   |   By Admin
ಪತ್ರಕರ್ತರಿಂದ ರಕ್ಷಣೆ ಕೋರಿ ಮನವಿ
ಮುದ್ದೇಬಿಹಾಳ : ಪತ್ರಿಕಾ ವರದಿಯೊಂದನ್ನು ಆಧರಿಸಿ  ಮತಕ್ಷೇತ್ರದ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅಲ್ಲದೇ ಜೀವ ಬೆದರಿಕೆ ಒಡ್ಡಿದ್ದ...
October 20, 10:24 AM   |   By Admin

ಇತ್ತೀಚಿನ ಸುದ್ದಿ