ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ: ಶಾಂತಿಪೂರ್ಣ ಸಭೆ
 ಇಂಡಿ 02:  ಸಮಾಜದ ಹಿಂದುಳಿದ ವರ್ಗಗಳು ಹಾಗೂ ಬಂಜಾರಾ ಸಮುದಾಯದ ಜನರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘವು ನಿರಂತರವಾಗಿ ಹೋರಾಟ ನಡೆ...
July 02, 05:15 PM   |   By Admin
ಇಂಡಿ ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತರ ದಾಳಿ
ಲೋಕದರ್ಶನ ವರದಿಇಂಡಿ 01 : ಸದಾ ಸುದ್ದಿಯಲ್ಲಿರುವ ಇಂಡಿ ಉಪನೋಂದಣಿ ಕಛೇರಿ ಹಾಗೂ ವಿವಾಹ ನೋಂದಣಾಧಿಕಾರಿಗಳ ಮೇಲೆ ವಿಜಯಪೂರ ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ಟಿ ಮಲ್ಲೇಶಿ ನೇತೃತ್ವ...
July 01, 05:34 PM   |   By Admin
ಬಂತನಾಳ-ಲಚ್ಯಾಣ ಪೀಠದ ಉತ್ತರಾಧಿಕಾರಿ ಆಯ್ಕೆ ಕುರಿತು ಭಕ್ತರ ಸಮಾಲೋಚನಾ ಸಭೆ
 ಇಂಡಿ 01: ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಭಾಗಗಳ ಲಕ್ಷಾಂತರ ಭಕ್ತರ ಆರಾಧ್ಯ ಧಾರ್ಮಿಕ ಕೇಂದ್ರವಾಗಿರುವ ಬಂತನಾಳ-ಲಚ್ಯಾಣ ಪೀಠದ ಉತ್ತರಾ...
July 01, 04:45 PM   |   By Admin
ತಡವಲಗಾ ಗ್ರಾಮದಲ್ಲಿ ಕಾರಹುಣ್ಣಿಮೆ ಸಂಭ್ರಮ : ಎತ್ತುಗಳ ಅದ್ದೂರಿ ಮೆರವಣಿಗೆ
ಇಂಡಿ: ತಾಲ್ಲೂಕಿನಾದ್ಯಂತ ಜೂನ್ 29 ರಂದು ಕಾರಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಅದರಂತೆ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿಯೂ ಕಾರಹುಣ್ಣಿಮೆಯ ನಿಮಿತ್ತವಾಗಿ ಎತ್ತುಗಳ...
June 30, 06:10 PM   |   By Admin
ಕುಡಿಯುವ ನೀರಿನ ಸಮಸ್ಯೆ ಸಹಿಸುವುದಿಲ್ಲ: ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ 28: ಇಂಡಿ ಮತಕ್ಷೇತ್ರದ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯದಿಂದ ಸಮಸ್ಯೆ ಎದುರಾದರೆ ಸಂಬಂಧಪಟ್ಟ ...
June 28, 03:45 PM   |   By Admin
ಈರಣ್ಣ ತೆಲ್ಲೂರ ಅವರಿಗೆ ಸತ್ಕರಿಸಿ ಬೀಳ್ಕೊಡುಗೆ
ಲೋಕದರ್ಶನ ವರದಿ  ಇಂಡಿ 27 : ತಾಲೂಕಿನ ಅಹಿರಸಂಘ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮತ್ತು ಅಹಿರಸಂಘ ಕಬ್ಬು ಬೆಳೆಗರಾರ ಸಹಕಾರ ಸಂಘದ ವತಿಯಿಂದ ...
June 27, 06:33 PM   |   By Admin
ನವೋದಯ ಪರೀಕ್ಷೆಯಲ್ಲಿ ಸ್ಮರಿತ ಮೂರಮನಗೆ ಶೇ.95 ಅಂಕ: ಜಿಲ್ಲಾಡಳಿತದಿಂದ ಸನ್ಮಾನ
ಲೋಕದರ್ಶನ ವರದಿ   ಇಂಡಿ 27: ಕುಮಾರ ಸ್ಮರಿತ ಶಿವಾನಂದ ಮೂರಮನ ಈತನನ್ನು 2026್ಷ 27ನೇ ಸಾಲಿನಲ್ಲಿ ಎಕ್ಸಲೆಂಟ್ ಕೋಚಿಂಗ್ ಕ್ಲಾಸ್ ವಿಜಯಪುರದಲ್ಲಿ ಕಲಿಯುತ್ತಿದ್ದು, ನವೋದಯ...
June 27, 06:14 PM   |   By Admin
ಬೋಳೇಗಾವಿನಲ್ಲಿ ವೀರಭದ್ರೇಶ್ವರ ದೇವಾಲಯದಲ್ಲಿ ಆಧ್ಯಾತ್ಮಿಕ ಪ್ರವಚನ
ಇಂಡಿ 26 : ತಾಲೂಕಿನ ಬೋಳೆಗಾವ ಗ್ರಾಮದಲ್ಲಿ ಚಂದ್ರಕಾಳಿ ಸಮೇತ ವೀರಭದ್ರೇಶ್ವರ ನೂತನ ದೇವಸ್ಥಾನದ ಲೋಕಾರೆ​‍್ಣ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವ ನಿಮಿ...
June 26, 07:09 PM   |   By Admin
ತಡವಲಗಾದಲ್ಲಿ ಅದ್ದೂರಿಯಾಗಿ ಮೊಹರಂ ಆಚರಣೆ
ಲೋಕದರ್ಶನ ವರದಿ  ಇಂಡಿ 26 : ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಹಿಂದೂ ಮುಸ್ಲಿಂರ ಭಾವೈಕ್ಯತೆಯ ಹಾಗೂ ಏಕತೆಯ ಮೊಹರಂ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹಬ್ಬದ ಅಂಗವಾಗಿ ಸ...
June 26, 06:41 PM   |   By Admin
ಚಿಕ್ಕಬೇವನೂರ 2026-27 ನೇ ಸಾಲಿನಲ್ಲಿ ಶಾಲಾ ಸಂಸತ್ ರಚನೆ
ಲೋಕದರ್ಶನ ವರದಿ  ಇಂಡಿ   25: ಎಚ್ ಪಿ ಎಸ್ ಚಿಕ್ಕಬೇವನೂರ ಶಾಲೆಯಲ್ಲಿ  2026-27 ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಸಲಾಯಿತು.ಪ್ರಜಾಸತ್ತಾತ್ಮಕ ...
June 25, 05:12 PM   |   By Admin

ಇತ್ತೀಚಿನ ಸುದ್ದಿ