ಗುರ್ಲಾಪೂರದ ರೈತಮಿತ್ರರಿಗೆ “ರೈತ ಕಾಯಕ ರತ್ನ” ಪ್ರಶಸ್ತಿ
“Raita Kayaka Ratna” award for Gurlapur Raitamitra
ಲೋಕದರ್ಶನ ವರದಿ
ಗುರ್ಲಾಪೂರ, 30 : ಗ್ರಾಮದ ಯುವ ರೈತರಾದ ಮಹಾದೇವ ಮುಕ್ಕುಂದ, ಹಾಗೂ ಮಲ್ಲಿಕಾರ್ಜುನ ಮುಗಳಖೋಡ, ಇವರಿಗೆ ರೈತ ಕಾಯಕ್ ರತ್ನ ಪ್ರಶಸ್ತಿ ಸಮಾರಬಂವುಇತ್ತಿಚಿಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ವೇದಮೂರ್ತಿ ಡಾ.ಮಹಾಂತೇಶ ಶಾಸ್ರಿಗಳು ಆರಾಧಿಮಠ ಇವರ ಸಾನಿದ್ಯದಲ್ಲಿ ನಡೆದ ಶ್ರೀಮಾತಾ ದುರ್ಗಾಪರಮೇಶ್ವರಿಜಾತ್ರಾ ಮಹೋತ್ಸವದಲ್ಲಿ ಸುಮಾರು 44 ಜನ ರೈತರಿಗೆ “ರೈತ ಕಾಯಕ್‌ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅವರಲ್ಲಿ ಗುರ್ಲಾಪೂರ ಗ್ರಾಮದ ಯುವ ರೈತರಾದ ಮಹಾದೇವ ಮಾ ಮುಕ್ಕುಂದ, ಮತ್ತು ಮಲ್ಲಿಕಾರ್ಜುನ ಶಿ ಮುಗಳಖೋಡ, ಇವರಿಗೆ“ರೈತ ಕಾಯಕ ರತ್ನ” ಪ್ರಶಸ್ತಿ ನೀಡಿಗೌರವಿಸಿದರು. ಈ ಸಂದರ್ಭದಲ್ಲಿ.ಕರ್ನಾಟಕ ರೈತ ಸಂಘದ ರಾಜ್ಯಾಅಧ್ಯಕ್ಷರಾದ ಚುನ್ನಪ್ಪ ಪೂಜೇರಿ. ಜೆ ಡಿ ಎಸ್ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶಂಕರ ಮೂಡಲಗಿ. ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ,ಕಿತ್ತೂರ ಶಾಸಕರಾದ ಬಬಾಸಾಹೇಬ ಪಾಟೀಲ, ಬೈಲಹೊಂಗಲದ ಪ್ರಭಾ ಅಕ್ಕನವರು, ಉಪಸ್ಥಿತರಿದ್ದರು. ಸಭೆಯ ಸಾನಿದ್ಯವನ್ನು ಡಾ.ಮಹಾಂತೇಶ ಶಾಸ್ರೀಗಳು, ಹುಕ್ಕೇರಿ, ಶ್ರೀಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯುರು ವಹಿಸಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 