ಕನರ್ಾಟಕ ಜಾಗೃತಿಕ ವೇದಿಕೆ ವತಿಯಿಂದ ಪತ್ರಕರ್ತರಿಗೆ ನೆನಪಿನ ಕಾಣಿಕೆ

ಲೋಕದದರ್ಶನ ಸುದ್ದಿ

ಕೊಪ್ಪಳ : ಬೆಂಗಳೂರಿನ ನಯನ ಸಭಾಂಗಣದಲ್ಲಿ ಜುಲೈ 1ರ ರವಿವಾರದಂದು ಪತ್ರಕರ್ತರ ವೇದಿಕೆ ಹಾಗೂ ಕನರ್ಾಟಕ ಜಾಗೃತಿಕ ವೇದಿಕೆ ವತಿಯಿಂದ ಜರುಗಿದ ಪತ್ರಿಕಾ ದಿನಾಚರಣೆ ಹಾಗೂ ಡಾ. ಸಿದ್ದಯ್ಯ ಪುರಾಣಿಕರ ಶತಮಾನೋತ್ಸವ ಸಮಾರಂಭದಲ್ಲಿ ಕೊಪ್ಪಳ ಜಿಲ್ಲೆಯಿಂದ ಪ್ರತಿನಿಧಿಯಾಗಿ ಭಾಗವಹಿಸಿದ ಪತ್ರಕರ್ತ ಎಂಡಿ ಖಲೀಲ್ ಉಡೇವುರವರಿಗೆ ಕಾರ್ಯಕ್ರಮದ ಪರವಾಗಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸಂಘಟಕ ಮಹೇಶ ಬಾಬು ಸುವರ್ೆ ಮಾರುತಿ ರಾವ್ ಸುವರ್ೆ ಕೃಷ್ಣ ಹಾಗೂ ಕೊಪ್ಪಳದ ಹಿರಿಯ ಪತ್ರಕರ್ತ ಎಂ. ಸಾದಿಕ್ಅಲಿ ಮತ್ತು ಶಿವಕುಮಾರ ಹೀರೆಮಠ ಪಾಲ್ಗೊಂಡಿದ್ದರು.