ಡಿಡಿಸಿಎ ನೂತನ ಅಧ್ಯಕ್ಷರಾಗಿ ಪತ್ರಕರ್ತ ರಜತ್ ಶಮರ್ಾ ಆಯ್ಕೆ

ನವದೆಹಲಿ 02: ಹಿರಿಯ ಪತ್ರಕರ್ತ ರಜತ್ ಶಮರ್ಾ ಅವರು ಸೋಮವಾರ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ಡಿಡಿಸಿಎ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ರಜತ್ ಶಮರ್ಾ ಅವರ ತಂಡ ಎಲ್ಲಾ 12 ಸ್ಥಾನಗಳಲ್ಲೂ ಗೆಲುವು ಸಾಧಿಸಿದೆ. 

ರಜತ್ ಶಮರ್ಾ ಅವರು ಮಾಜಿ ಕ್ರಿಕೆಟಿಗ ಮದನ್ ಲಾಲ್ ಅವರ ವಿರುದ್ಧ 517 ಮಂತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಇನ್ನು ಡಿಡಿಸಿಎ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪಧರ್ಿಸಿದ್ದ ಬಿಬಿಸಿಐ ಕಾಯರ್ಾಧ್ಯಕ್ಷ ಸಿಕೆ ಖನ್ನಾ ಅವರ ಪತ್ನಿ ಶಶಿ ಅವರು ರಾಕೇಶ್ ಬನ್ಸಾಲ್ ಅವರ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದಾರೆ.