ಲೋಕದರ್ಶನ ವರದಿ
ಧಾರವಾಡ02 : ಬೆಂಗಳೂರಿನ ತಾಯ್ನಾಡು ಕನ್ನಡ ರಕ್ಷಣಾ ವೇದಿಕೆ ಅವರು ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ 158ನೇ ಜನ್ಮೋತ್ಸವ ಅಂಗವಾಗಿ ಕೊಡಮಾಡುವ ರಾಜ್ಯಮಟ್ಟದ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ 2019ನೇ ಸಾಲಿನ ಪ್ರಶಸ್ತಿಯ್ನನು ಧಾರವಾಡದ ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯದಶರ್ಿ ಹಾಗೂ ಯುವ ತಬಲಾ ಕಲಾವಿದ ಶ್ರೀ ಯಮನಪ್ಪ ಜಾಲಗಾರ ಅವರಿಗೆ ಫೆ. 11 ರಂದು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರಿನಲ್ಲಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಎಂದು ರಾಜ್ಯಾಧಕ್ಷರು ಡಾ. ಹೆಚ್.ಬಿ ರಾಜೇಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.