ವಿವಿಧ ಬೇಡಿಕೆ ಈಡೇರಿಸುವಂತೆ ಕಾರ್ಮಿಕರ ಪ್ರತಿಭಟನೆ

ಲೋಕದರ್ಶನ ವರದಿ

ರಾಣೇಬೆನ್ನೂರು18:  ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ, ಸರಕಾರದ ಸೌಲಭ್ಯಗಳನ್ನು ನೀಡಬೇಕು ಹಾಗೂ  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕನರ್ಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾಮರ್ಿಕರ ಸೇವಾ ಸಂಘದ ಪದಾಧಿಕಾರಿಗಳು ಸ್ಥಳೀಯ ಕಾಮರ್ಿಕ ಇಲಾಖೆಯ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಿದರು.

    ರೇಣುಕಾ ಲಮಾಣಿ, ರವಿ ಲಮಾಣಿ, ಜೆಬಿವುಲ್ಲಾ ಬಿಲ್ಲಳ್ಳಿ, ಗೀತಾ ಸುರೇಶ, ಮಲ್ಲಿಕಾಜರ್ುನ ಕೊಪ್ಪದ, ಗೀತಾ ಚವ್ಹಾಣ, ವಿಜಯಲಕ್ಷ್ಮೀ, ನೇತ್ರಾವತಿ, ರೀಯಾಜ, ಜಯಪ್ಪ, ರಾಜು ಬಾಕರ್ಿ, ಪರಶು ಬಸೇನಾಯ್ಕರ, ನಾಗರಡ್ಡಿ ಗುಡ್ಡರಡ್ಡಿ, ಮಂಜುನಾಥ ಈರಣ್ಣನವರ, ಕರಿಯಪ್ಪ ಮಾಳಗಿ ಸೇರಿದಂತೆ ಮತ್ತಿತರರು ಇದ್ದರು