ಆರೋಪಿಗಳಿಗೆ ಏನ್ಕೌಂಟರ್ ಮಾಡಿರುವ ವಿಶ್ವನಾಥಗೆ ಗ್ರಾಮಸ್ಥರು ಸಿಹಿ ಹಂಚಿಕೆ

ತಲ್ಲೂರ : ಹೈದರಾಬಾದನಲ್ಲಿ ಪಶು ವೈದ್ಯಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗಳನ್ನು ಏನ ಕೌಂಟರ ಮಾಡಿರುವ ವಿಶ್ವನಾಥ ಸಜ್ಜನವರಿಗೆ ತಲ್ಲೂರ ಗ್ರಾಮಸ್ಥರಿಂದ ಶುಭಾಶಯ ಕೋರುತ್ತಾ ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು.

 ಕಸ್ತೂರೆವ್ವ ಜಗದ, ಪಾರ್ವತೆವ್ವ ಬಡಿಗೇರ್, ತಾಯವ್ವ ಉಗರಗೋಳ, ಮೂಷೆವ್ವ ಬಾಕರ್ಿ, ಬಂಗಾರೆವ್ವ ಜಗದ, ರಾಜೇಶ್ವರಿ ಮನ್ನಿಕೇರಿ, ದ್ಯಾಮವ್ವ ಜಗದ, ಮಲ್ಲಪ್ಪ ಯರಗಟ್ಟಿ, ಬಸವರಾಜ ಉಗರಗೋಳ, ಬಸವರಾಜ ನಾಗನೂರ, ನಜೀರ ಭಾಗವಾನ್, ವಿಠ್ಠಲ ಉಪ್ಪಾರ, ಶೆಟ್ಟೆಪ್ಪ ಜಮನಾಳಗೌಡ, ಪ್ರಶಾಂತ ಬಂದಕನವರ ಇದ್ದರು.