ವಿಜಯಪುರ: ಬೆಸ್ಟ್ ವಿಕೇಟ್ ಕಿಪರ್ಆಗಿ ಸಾಗರ ಆಯ್ಕೆ

ವಿಜಯಪುರ 31: ದಿವ್ಯಾಂಗ ಮೈತ್ರಿ ಸ್ಪೋಟ್ಸರ್್ ಅಕಾಡೆಮಿ ಹಾಗೂ ರೋಶನ್ ಮೆಮೋರಿಯಲ್ ಕಪ್ ವಿಲ್ ಚೆರ್ ಕ್ರಿಕೇಟ್ ಅಶೋಶಿಯೇಶನ್ ಸಂಯುಕ್ತಾಶ್ರಯದಲ್ಲಿ ಸೆಂಟ್ ಜಾಹಸನ್ಸ್ ಕೌಟರಸ್ ಪ್ಲೇಗ್ರೌಂಡ್ ವಿಲ್ಚೆರ್ ಕ್ರಿಕೇಟ್ ಟೋರನಾಮೆಂಟ್ ಆಯೋಜಿಸಲಾಗಿತ್ತು.

ಸಾಗರ ಥ ಲಮಾಣಿ ವಿಜಯಪುರ ಜಿಲ್ಲೆಯಿಂದ ಏಕೈಕ ವ್ಯಕ್ತಿ ರೋಶ್ 11 ತಂಡದ ಬೆಸ್ಟ್ ವಿಕೇಟ್ ಕಿಪರ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಕಲ ಚೇತನ ವಿಲಚೇರ್ ಕ್ರಿಕೇಟ್ ಟೀಂನಲ್ಲಿ ರೋಸ್ 11 ತಂಡವು 7 ವಿಕೇಟ್ಗಳಿಂದ ಜಯಶಾಲಿಯಾಗಿದ್ದು ತಂಡದ ನಾಯಕರಾದ ಸಾಗರ ಗೌಡ , ಬೆಸ್ಟ್ ಬಾಲರ್ ಶಿವಪ್ರಸಾದ ಹಾಗೂ ಉತ್ತಮ ಬ್ಯಾಟ್ಸ್ ಮನ್ ಸಾಗರಗೌಡ ಕೋಚಗಳಾದ ಮುರಳಿ ಬೀಳಗಿ ಮತ್ತು ಸುರೇಶ ಚವ್ಹಾಣ, ರಾಜೇಶ ಎನ್. ತೊರವಿ ನನಗೆ ಉತ್ತಮ ರೀತಿಯಲ್ಲಿ ಕೋಚಿಂಗ್ ನೀಡಿದ್ದಾರೆ. ಕ್ರಿಕೇಟ್ ಕಿಟ್ ಕೊಡುಗೆ ಪ್ರೇಮಾನಂದ ಬಿರಾದಾರ, ವಿಶಾಲ ಮೇಘಾಮಾಟರ್್ ಬಾಪುರಾವ್ ಮೋಹಿತೆ ನೀಡಿರುತ್ತಾರೆ.

ಈಗಾಗಲೇ ಸಾಗರ ಲಮಾಣಿ ಅವರು ನವಚೇತನ ಕಪ್ ರಾಮನಗರ, ದ ಪಿಜಿಕಲ್ ಅಶೋಶಿಯೇಶನ್ ಕಪ್ ಬೆಳಗಾಂವ, ದಸರಾ ಕಪ್ ಮೈಸೂರ, ರೋಶನ ಮೆಮೋರಿಯಲ್ ಕಪ್ ಭಾಗವಹಿಸಿದ್ದಾರೆ.

ಸಾಗರ ಲಮಾಣಿ ಅವರ ಸಾಧನೆಗೆ ಪರಶುರಾಮ ಗುನ್ನಾಪುರ, ಮಹೇಶ ತೋಟದ, ಸಂತೋಷದ ಬೊಮ್ಮನಳ್ಳಿ, ಶಿವಪ್ರಸಾದ ಭಾರತ ತಂಡದ ವಿಲಚೇರ್ ಕ್ರಿಕೇಟ್ ತಂಡದ ಉಪನಾಯಕ, ದಿಲೀಪ ಕುಮಾರ ಗೌಡ ಇಂಟರ್ನ್ಯಾಶನಲ್ ವೀಲ್ ಚೆರ್ ಟೆನ್ನಿಸ್ ಪ್ಲೇಯರ್ ಅವರು ಅಭಿನಂಧಿಸಿದ್ದಾರೆ.