ಲೋಕದರ್ಶನ ವರದಿ
ಗೋಕಾಕ 19: ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕಾಡಳಿತದಿಂದ ಮಹಾಯೋಗಿ ವೇಮನ ಅವರ 607ನೇ ಜಯಂತಿ ಉತ್ಸವವನ್ನು ಶನಿವಾರದಂದು ಆಚರಿಸಲಾಯಿತು.ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ ಎಸ್.ಕೆ.ಕುಲಕಣರ್ಿ, ಮುಖಂಡರಾದ ಎಂ.ಎ.ವಂಟಗೂಡಿ, ಬಿ.ಕೆ.ಗಂಗರಡ್ಡಿ,ಎಸ್.ಎಸ್.ಪಂಚಗಾಂವಿ, ಕೆ.ಟಿ.ಉದಪುಡಿ, ಎಸ್.ಎ.ಪಾಟೀಲ, ಆರ್.ಆರ್.ನಾಡಗೌಡರ, ಆರ್.ಎ.ಕಮಲದಿನ್ನಿ, ವಿ.ಬಿ.ನಾಯಿಕ.ಎಸ್.ಕೆ.ಬಾಲನಾಯ್ಕ ಸೇರಿದಂತೆ ಅನೇಕರು ಇದ್ದರು.