ಲೋಕದರ್ಶನ ವರದಿ
ಕುಮಟಾ 17 : ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಇತ್ತೀತೆಗೆ ಜರುಗಿದ ಜಿಲ್ಲಾ ಮಟ್ಟದ ಪ್ರೌಡಶಾಲಾ ವಿಧ್ಯಾಥರ್ಿಗಳ ಪಂದ್ಯಾಟದಲ್ಲಿ ಭಾಗವಹಿಸಿದ ಮಿಜರ್ಾನದ ಜನತಾ ವಿಧ್ಯಾಲಯ ಪ್ರೌಢಶಾಲಾ ವಿಧ್ಯಾಥರ್ಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಮತಾ ಪಟಗಾರ ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಸೆಚಿಡ್ರಾ ರೊಡ್ರಿಗಿಸ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಸರಪಳಿ ಗುಂಡು ಎಸೆತದಲ್ಲಿ ಸಚಿದ್ಯಾ ಗೌಡ ಮೂರನೆ ಸ್ಥಾನ, ನಡಿಗೆಯಲ್ಲಿ ಅಜಿತ ಮದ್ದೋಡಿ ದ್ವಿತೀಯ, ನಾಗೇಂದ್ರ ತೃತೀಯ ಸ್ಥಾನ ಗಳಿಸಿರುತ್ತಾರೆ. ವಿಧ್ಯಾಥರ್ಿಗಳ ಈ ಸಾಧನೆ ಹಾಗೂ ಇವರಿಗೆ ತರಬೇತಿ ನೀಡಿದ ಧೈಹಿಕ ಶಿಕ್ಷಣ ಶಿಕ್ಷಕ ವಿಲ್ಸನ್ ಲಿಮಾರವರಿಗೆ ಶಾಲಾ ಮುಖ್ಯಾಧ್ಯಾಪಕ ಬಿ ಲಕ್ಷ್ಮಣ, ಶಿಕ್ಷಕ ವೃಂದ, ಶಾಲಾಭಿವೃದ್ದಿ ಸಮಿತಿ ಹಾಗೂ ಊರನಾಗರಿಕರು ಹರ್ಚ ವ್ಯಕ್ತಪಡಿಸಿದ್ದಾರೆ.