ರಾಜ್ಯದ ಸಮಿಶ್ರ ಸಕರ್ಾರ ಸುಭದ್ರವಾಗಿದೆ: ಪಿ.ಟಿ.ಪರಮೇಶ್ವರ್

ಲೋಕದರ್ಶನ ವರದಿ

ಹರಪನಹಳ್ಳಿ 01;ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮಿಶ್ರ ಸಕರ್ಾರ ಸುಭದ್ರವಾಗಿದೆ ಯಾವುದೇ ರೀತಿ ಭಿನ್ನ ಅಭಿಪ್ರಾಯಗಳು ಇಲ್ಲ ರಾಜ್ಯದ ಅಭಿವೃದ್ದಿಕಡೆ ಗಮನ ಹರಿಸುತ್ತಿದ್ದೇವೆ ಎಂದು ರಾಜ್ಯದ ಮುಜರಾಯಿ ಹಾಗೂ ಕೌಶಲ್ಯ ಅಭಿವೃದ್ದಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ ಹೇಳಿದರು, ತಾಲೂಕಿನ ಉಚ್ಚೆಂಗಿ ದುರ್ಗದಲ್ಲಿ ನಡೆದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ವಾಡಿ ದೇವಸ್ಥಾನದಲ್ಲಿ ವಿಷಬೇರೆತದಿಂದ ಮೃತಪಟ್ಟವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಚಿವರು ಮುಜರಾಯಿ ಇಲಾಖೆಯಿಂದ ಸಂಬಂದ ಪಟ್ಟ  ಅಧಿಕಾರಗಳು ಹಾಗೂ ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಅಧಿಕಾರಿಗಳಿಂದ ಸಕರ್ಾರಕ್ಕೆ ಪ್ರಸ್ಥಾವನೆ ಬಂದಿದೆ ನಾನು ಕೂಡ ರಾಜ್ಯದ ಮುಜರಾಯಿ ಸಚಿವನಾಗಿ ಮುರು ನಾಲ್ಕು ದಿನದಲ್ಲಿ ಬೇಟಿ ನೀಡಿ ದೇವಸ್ಥಾನದಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ಅವಲೋಕನ ಮಾಡಿದ್ದೆನೆ ಅತಿ ಶೀಘ್ರದಲ್ಲೆ ರಾಜ್ಯದ ಮುಖ್ಯ ಮಂತ್ರಿ ಯವರ ಜೋತೆ ಚಚರ್ಿಸಿ ತಪ್ಪಿತಸ್ತರವಿರುದ್ದ ಕಾನೂನು ಕ್ರಮ ಕೈಗೊಂಡಿದ್ದಾರೆ ಇನ್ನು ಹೆಚ್ಚಿನ ತಪಾಷಣೆ ಮಾಡಿ ಕಾನೂನು ಕ್ರಮ ಕೈಗೊಳ್ಳುತ್ತೆವೆ ಎಂದು ಸ್ಪಷ್ಟಪಡಿಸಿದರು.

ಇತ್ತಿಚಿಗೆ ನಡೆದ ಮತ್ತೋಂದು ಘಟನೆ ಚಿಂತಾಮಣಿ ದೇವಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು  ವಿಷಭರಿತ ಆಹಾರ ದೇವಸ್ಥಾನದಲ್ಲಾ ಆದು ಖಾಗಿ ಮನೆಯೊಂದರಲ್ಲಿ ತಾಯಾರಿಸಿದ ಕೆಸರಿ ಬಾತ್ ಆಹಾರ ವಾಗಿದ್ದು ದೇವಸ್ಥಾನದಲ್ಲಾ ವಿಷಭರಿತ ಆಹಾರ ಸವಿದು ಅಸ್ವ್ಯಸ್ಥರಾಗಿರುವ ವ್ಯಕ್ತಿಗಳನ್ನು ಆಧುನಿಕ ಆಸ್ಪತ್ರೆಗೆ ರವಾನಿಸಿದ್ದೇವೆ ಕಾನೂನಿನ ಅಡಿಯಲ್ಲಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕೈಗೋಳ್ಳಲಾಗುತ್ತದೆ ಎಂದರು.

ಮೈತ್ರಿ ಸಕರ್ಾರದ ಮುಜರಾಯಿ, ಕೌಶಲ್ಯ ಅಭಿವೃದ್ದಿ,ಜೀವನುಪಾಯ, ಉದ್ದೇಮೆ ಶೀಲತೆ ಪಕ್ಷದ ಹೈಕಾಂಮಾಡ್ ಜವಾಬ್ದಾರಿ ನೀಡಿದ್ದಾರೆ. ಕೌಶಲ್ಯ ಅಭಿವೃದ್ದಿಗೆ ಸಂಬಂಧಿಸಿದಂತೆ ಗುಳೇ ಹೋಗುತ್ತಿರುವ ಮಹಿಳೆಯರಿಗೆ, ಹಾಗೂ ನಿರುಧ್ಯೋಗಿ ಯುವಕರಿಗೆ  ಕೌಶಲ್ಯ ತರಭೇತಿ ನೀಡಿ ಸಮಾಜ ಮುಖ್ಯವಾಹಿನಿ ತರಲು ಪ್ರಯತ್ನ ಮಾಡುತ್ತಿದ್ದೆವೆ ಇದರ ಜೋತೆಗೆ ದಿನದಯಾಳ ಉಪಾಧ್ಯಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿಯಲ್ಲಿ 70/ ಹುದ್ದೆಯನ್ನು ನೀಡಲು ಬಹಾಳ ಮಾಹತ್ವ ಆಕಾಂಕ್ಷೆಯ ಯೋಜನೆಯನ್ನು ಜಾರಿಗೋಳಿಸುತ್ತೆವೆ ಈ ಯೋಜನೆಯಿಂದ ನಿರುಧ್ಯೋಗಿ ಯುವಕರಿಗೆ ಕೌಶಲ್ಯ ತರಭೇತಿಯನ್ನು ನೀಡಿ ಉಧ್ಯೋಗಸ್ಥರನ್ನಾಗಿ ಮಾಡಬೇಕಾದ ಬೃಹತ್ ಯೋಜನೆ ಇದಾಗಿದೆ. ಪ್ರತಿಜಿಲ್ಲೆಗೊಂದು ಕೌಶಲ್ಯ ಕೇಂದ್ರ ಪ್ರಾರಂಭ ಮಾಡುತ್ತೆವೆ. ಉತ್ತರ ಕನರ್ಾಟಕಕ್ಕೆ 8 ಕಡೆ, ದಕ್ಷಿಣ ಕನರ್ಾಟಕ್ಕೆ 6 ಕಡೆ  ಹೀಗೆ ಏಕಕಾಲಕ್ಕೆ 14 ಕಡೆ ಏಪ್ರಿಲ್ ನಿಂದ ಎಲ್ಲಾ ಯೋಜನೆಗಳನ್ನು ಜೋಡಣೆ ಮಾಡಿ ಸಕರ್ಾರದ ಕೆಲ ಯೋಜನೆಗಳನ್ನು ಸಾರ್ವಜನಿಕರಿಗೆ ಮಾಹಿತಿ ನೀಡುವಂತ ಪರಣಿತಿಯನ್ನು ನೀಡುವಂತಹ ಯೋಜನೆಗಳನ್ನು ಸಮಿಶ್ರ ಸಕರ್ಾರದ ಉದ್ದೇಶ ನಿರುಧ್ಯೋಗಿಗಳು ಉಧ್ಯೋಗಸ್ಥರಾಗಬೆಕು ಎಂಬ ಉದ್ದೇಶದಿಂದ ಇಂತಹ ಮಾಹತ್ವ ಆಕಾಂಕ್ಷಿಯೋಜನೆಗಳನ್ನು ಜಾರಿಗೆ ತರುವದಕ್ಕೆ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಭರವಸೆ ನೀಡಿದರು. 

 ಕೆಲ ಹೋರ ರಾಜ್ಯಗಳಲ್ಲಿ  ಸ್ವ ಸಹಾಯ ಸಂಘಗಳಿಗೆ ಬೇಟಿ ನೀಡಿದ ಬಳಿಕ ಮಧ್ಯಪ್ರದೇಶ ಮಾದರಿಯಲ್ಲಿ ಕನರ್ಾಟಕದಲ್ಲಿ ಸ್ವ ಸಹಾಯ ಸಂಘಗಳನ್ನು ಸ್ಥಾಪಿಸಲು ಪ್ರಾರಂಭಿಸುತ್ತೆವೆ ಎಂದು ವಿಶ್ಲೇಸಿಷಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷ ಶಿವಕುಮಾರ್ ಸ್ವಾಮಿ, ಶೆಶಿಧರ್ ಪೂಜಾರ್, ಹಡಗಲಿ ಚಿದಾನಂದಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪೋಮ್ಯಾನಾಯ್ಕ, ಲಕ್ಷ್ಮೀಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಪಿ.ಟಿ.ಭರತ್, ಈರಣ್ಣ, ಚಂದ್ರ