ಟೆನಿಸ್: ರಾಮಕುಮಾರ್ ಗೆ ಜಯ
ನವದೆಹಲಿ, ನ.6: ಕೋಬೆಯಲ್ಲಿ ನಡೆಯುತ್ತಿರುವ ಹ್ಯೋಗೊ ನೋವಾ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಭಾರತದ ರಾಮಕುಮಾರ್ ರಾಮನಾಥನ್ ಅವರು ಜಯ ದಾಖಲಿಸಿದ್ದಾರೆ. ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ರಾಮಕುಮಾರ್ 6-4, 6-1 ರಿಂದ ಜಪಾನ್ ನ ಜಪಾನೀಸ್ ಜಂಪೈ ಯಮಸಾಕಿ ವಿರುದ್ಧ ಗೆಲುವು ದಾಖಲಿಸಿದರು. ರಾಮ್ಕುಮಾರ್ ರಾಮನಾಥನ್ ಎಂಟು ಎಸ್ ಗಳನ್ನು ಹಾಗೂ ಎರಡು ಡಬಲ್ ಫಾಲ್ಟ್ ಮಾಡಿದ್ದಾರೆ. ಅವರು ಎರಡು ಬ್ರೇಕ್ ಪಾಯಿಂಟ್ಗಳಲ್ಲಿ ಒಂದನ್ನು ಉಳಿಸಿಕೊಂಡು, 13 ಬ್ರೇಕ್ ಪಾಯಿಂಟ್ಗಳಲ್ಲಿ ನಾಲ್ಕು ಗೆದ್ದರು. ಭರ್ಜರಿ ಪ್ರದರ್ಶನ ನೀಡಿದ ರಾಮಕುಮಾರ್ ಅವರು ಸೊಗಾಸಾದ ಸರ್ವೆಗಳನ್ನು ಮಾಡಿ ಗಮನ ಸೆಳೆದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 