ನವದೆಹಲಿ, ಅ. 16: ಭಾರತದ ಖ್ಯಾತ ಟೆನಿಸ್ ಜೋಡಿಯಾದ ರೋಹನ್ ಬೋಪಣ್ಣ ಹಾಗೂ ದೀವಿಜ್ ಶರಣ್ ಸ್ಟಾಕ್ಹೋಮ್ ಓಪನ್ ಟೂರ್ನಿಯಲ್ಲಿ ಸೋಲು ಕಂಡಿದ್ದಾರೆ.
ಬೋಪಣ್ಣ ಜೋಡಿ 6(5) -7 , 4-6 ರಿಂದ ಗ್ರೇಟ್ ಬ್ರಿಟನ್ನ ಡೊಮಿನಿಕ್ ಇಂಗ್ಲಾಟ್ ಮತ್ತು ಅಮೆರಿಕದ ಆಸ್ಟಿನ್ ಕ್ರಾಜಿಕ್ ಜೋಡಿಯ ವಿರುದ್ಧ ನಿರಾಸೆ ಅನುಭವಿಸಿತು.
ಬೋಪಣ್ಣ ಜೋಡಿ ಆರು ಡಬಲ್ ಫಾಲ್ಟ್ ಮಾಡಿತು. ಅಲ್ಲದೆ ಎರಡು ಬ್ರೇಕ್ ಪಾಯಿಂಟ್ ಹಾಗೂ ನಾಲ್ಕು ಬ್ರೇಕ್ ಪಾಯಿಂಟ್ ಗಳನ್ನು ಉಳಿಸಿಕೊಂಡಿತು.