ಸುರೇಖಾ ಪಿನ್ನಾಪತಿಗೆ ಪಿ.ಹೆಚ್‌. ಡಿ. ಪದವಿ

Surekha Pinnapati to P.H. D. degree

ಸುರೇಖಾ ಪಿನ್ನಾಪತಿಗೆ ಪಿ.ಹೆಚ್‌. ಡಿ. ಪದವಿ 

ರಾಣೇಬೆನ್ನೂರು : ಡಿ 18ರಾಣೆಬೆನ್ನೂರಿನ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್‌ ಇಂಜಿನಿಯರಿಂಗ್ ವಿಭಾಗದ ಸಹಪ್ರದ್ಯಾಪಕರಾದ ಸುರೇಖಾ ಪಿನ್ನಾಪತಿಯವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ  ಪಿಹೆಚ್ ಡಿ ಪದವಿ ಲಭಿಸಿದೆ.ಡಾ. ಎಸ್‌. ಪ್ರಕಾಶರವರ ಮಾರ್ಗದರ್ಶನದಲ್ಲಿ ಮಂಡಿಸಿದಡಿಸೈನ್ ಎಫೀಷಿಯಂಟ್ ಟೆಕ್ನಿಕ್ ಟು ಪರ್ಫಾಮ್ ಸೆಕ್ಯೂರ್ ಅಪ್ರಾಕ್ಸಿಮೆಟ್ ಕ್ವೆರಿ ಪ್ರೊಸೆಸಿಂಗ್ ಇನ್ ಬಿಗ್ ಡೇಟಾ ಎಂಬ ಅಧ್ಯಯನ ಕುರಿತ ಪ್ರಬಂಧಕ್ಕೆ ಪಿಹೆಚ್ ಡಿ ಪದವಿ ಇವರಿಗೆ ಲಭಿಸಿದೆ.  ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಡಾ.ಎಸ್‌.ಜಿ.ಮಾಕನೂರು , ಕಂಪ್ಯೂಟರ್ ಸೈನ್ಸ್‌ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ  ಪ್ರೋ. ಸಿ. ಎಂ. ಪರಮೇಶ್ವರ​‍್ಪ ಅಭಿನಂದನೆ ತಿಳಿಸಿದ್ದಾರೆ.