ಖಿಳೇಗಾಂವ ಬಸವೇಶ್ವರ ಏತ್ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಹೋರಾಟ
ಸಂಬರಗಿ05 : ಖಿಳೇಗಾಂವ ಬಸವೇಶ್ವರ ಏತ್ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಹಿಂದೇಟು ಹಾಕುತಾ ಇದ್ದೆಅನುದಾನ ಬಿಡುಗಡೆ ಮಾಡಿ ಶೀಘ್ರದಲ್ಲಿದಲ್ಲಿ ಪೂರ್ಣಗೊಳಿಸಬೇಕೆಂದು ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸನ್ಯಾಯವಾದಿ ನಿಂಗಾಪ್ಪ ಖೋಕುಲೆ ಎಚ್ಚರಿಕೆ ನೀಡಿರುಮಲಾಬಾದ ಗ್ರಾಮದಲ್ಲಿ ಪಕ್ಷ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿ ಕಳೆದ ಇಪ್ಪತ್ತು ವರ್ಷದಿಂದ ಈ ಯೋಜನೆ ನನಗುದ್ದಿಗೆ ಬಿದ್ದಿದೆ ಯಾವುದೇ ಸರ್ಕಾರ ಅಧಿಕಾರ ಬಂದ ನಂತರ ಆಶ್ವಾಸ ನೀಡಿದ್ದಾರೆ ಆ ಪ್ರಕಾರ ಯಾವುದೇ ಕಾಮಗಾರಿ ಆಗಿಲ್ಲ ಯಾವುದೇ ಪಕ್ಷದ ರಾಜಕೀಯ ಮುಖಂಡರು ಗಡಿ ಭಾಗದಲ್ಲಿ ಚುನಾವಣೆ ಬಂದಂತ ಆಶ್ವಾಸ ನೀಡುತ್ತಾರೆ ಅನುದಾನ ಕೊರತೆಯಿಂದ ಕೆಲಸಗಳು ತಡೆಹಿಡಿತಾ ಇದಾವೆ ನೀರು ಇಲ್ಲದೆ ರೈತರು ಕಂಗಾಲಾಗಿದ್ದಾರೆ ನೀರಾವರಿ ಸೌಲಭ್ಯ ಕಲ್ಪಿಸಿ ಗಡಿಭಾಗ ಬರಗಾಲ್ ಮುಕ್ತ ಮಾಡು ಅಂತ ವಿನಂತಿ ಮಾಡಿದರುಚಳಿಗಾಲದ ಅಧಿವೇಶನದಲ್ಲಿ ಗಡಿ ಭಾಗದ ಗ್ರಾಮಗಳಿಗೆ ನೀರಾವರಿ ಯೋಜನೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಅಂದ್ರೆಈ ಯೋಜನೆಯ ಪೂರ್ಣಗೊಳ್ಳುವ ಸಾಧ್ಯತೆ ಇದೆ ಇಲ್ಲವಾದರೆ ಮುಂದೆಯೂ ಇದೇ ಪರಿಸ್ಥಿತಿ ಉಳಿಯಲಿದೆ, ಹೊಟ್ಟೆ ತುಂಬಿಸಿಕೊಳ್ಳಲು ರೈತ ವಲಸೆ ಹೋಗುವ ಕಾಲ ಬರುವ ಸಾಧ್ಯತೆ ಹೆಚ್ಚು ಕಾಣುತ್ತಿದೆ. ಈ ವೇಳೆ ಕೆ ಎ ಹಲಸಿಗಿ ,ರಾಮಗೊಂಡ ಪಾಟೀಲ್, ಪಿಎಸಕುಳೊಳಿ ,ಎಎಪಾಟಿಲ, ಎ,ಎಸ,ಹುಚಗೌಡರ ಇನ್ನಿದ್ರೂ ಉಪಸ್ಥಿರ ಇದರು.