ರಸ್ತೆ ಅಪಘಾತ: ತೆಲಂಗಾಣದಲ್ಲಿ ಆರು ಮಂದಿ ದುರ್ಮರಣ

ಹೈದರಾಬಾದ್, ಮಾರ್ಚ್ 28,  ಇಲ್ಲಿನ ಪೆಡ್ಡಾ ಗೋಲ್ಕೊಂಡಾ ಪ್ರದೇಶದ ಬಳಿ  ಶನಿವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಆರು ಜನರು ಮೃತಪಟ್ಟು( ಬಹುತೇಕರು  ರಾಯಚೂರು ಮೂಲದವರು )  ಇತರೆ  ಮತ್ತು 6 ಮಂದಿ ಗಾಯಗೊಂಡಿದ್ದಾರೆ. ರಿಂಗ್ ರೋಡ್ (ಒಆರ್ಆರ್) ಟ್ರಕ್ ಮತ್ತು  ಲಾರಿ ನಡುವೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಕರ್ನಾಟಕದ ರಾಯಚೂರು ಮೂಲದ  ಸುಮಾರು 30  ಕಾರ್ಮಿಕರು ಇಲ್ಲಿಂದ  ಸ್ಥಳಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆಐದು ಜನರು ಸ್ಥಳದಲ್ಲೇ ನಂತರ ಒಬ್ಬರು ಒಬ್ಬರು ಆಸ್ಪತ್ರೆಯಲ್ಲಿ  ಮೃತಪಟ್ಟಿದ್ದಾರೆ  ತೀವ್ರವಾಗಿ ಗಾಯಗೊಂಡವರನ್ನು  ಓಸ್ಮೇನಿಯಾ ಆಸ್ಪತ್ರೆಗೆ  ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ  ಅಪಘಾತದ ನಂತರ ಲಾರಿಯ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.ಅಪಘಾತದ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.