ಮುತೈದ್ಯರ ಉಡಿತುಂಬವ ಕಾರ್ಯಕ್ರಮ

ಮುತೈದ್ಯರ ಉಡಿತುಂಬವ  ಕಾರ್ಯಕ್ರಮ  Shivaligeshwar Jatra Mahotsav Program

ಆಲಮೆಲಿ, 19 ; ಸಾವಳಗಿ  ಶಿವಲೀಗೇಶ್ವರ ಜಾತ್ರಾ ಮೂಹತ್ಸವ ಕಾರ್ಯಕ್ರಮದಲ್ಲಿ 160 ಮುತೈದ್ಯರ ಉಡಿತುಂಬವ ಕಾರ್ಯದ ನೇತ್ರತ್ವ ವಹಿಸಿದ ಶೋಬಾ  ರಸ್ತಾಪುರ ಮಠ ಗೀತಾ ಒಣಕುದರಿ  ಬಾಗ್ಯ  ಜ್ಯೋತಿ ಸಾರಂಗಮಠ ಅಕ್ಕಾಮಹಾದೇವಿ ಕುರಬತಹ ಳ್ಳಿ  ಈರಮ್ಮ ಮಠ ಶೋಬಾ ಅಫಜಲಪೂ  ಕಾರ್ಯಕ್ರಮ ನೆರವೆರಿಸಿದರು ದೇವರಿಗೆ ನೈವದ್ಯ ಸರ್ಮಪಿಸಿದರು. 

ಜಿಟಿ ಜಿಟಿ ಮಳೆರಾಯ ಸುರುಯುತ್ತಿದ್ದರು ಸಂಬ್ರಮದಿಂದ   ಜರಗಿತು  ಲಕ್ಷ್ಮಣ ದತ್ತು ಅಲೋಣಿ ಪರಿವಾರ ಮುತ್ಯದಿ ಮಹಿಳೆಯರಿಗ ಉಡಿ ತುಂಬುವ ಕಾರ್ಯಕ್ರಮದಲ್ಲಿ ದಂಡಿ ಹುಮಾಲೆ ಉಡಿಕಿ ಸಾಮಗ್ರಿಗಳು  ಕರಿಗಡುಬ ತುಪ್ಪದ ಪ್ರಸಾದ ವ್ಯವಸ್ಥೆ ಏರಿ​‍್ಡಸಿದರು  ಸರ್ವರು ಪ್ರಸಾದ ಸ್ವಿಕರಿಸಿದರು ಈರಣ ಕಲಶೆಟ್ಟಿ ತಂಡದವರು ಸಂಗಿತ ಸೇವೆ ನಿಡಿದರು  

ಮ.ನಿ.ಪ್ರ ಮಲ್ಲಿಬೋಮ್ಮ ಸ್ವಾಮಿಜಿ 11 ದಿಣಗಳವರೆಗೆ   ಪ್ರವಚನ ಸಾಗಿ  21ರವರೆಗೆ ನಡೆಯುವದು  ದಿನಾಲು ಶ್ರೀ ಮಠದಲ್ಲಿ ಪ್ರಧಾನ ಅರ್ಚಕ ಚೆನ್ನಯ್ಯ ಸಾರಂಗ ಮಠವರ ನೇತ್ರತ್ವದಲ್ಲಿ ವಿವಿದ ದಾರ್ಮಿಕ ಕಾರ್ಯಗಳು ಸಾಗಿಬಂದವು   ಲಕ್ಷ್ಮಿ ಬಾಯಿ ಕುಂಬಾರ ಸುಮಿತ್ರಾ ಕುಂಬಾರ ಶ್ರೀದೇವಿ ಹಳಿಮನಿ  ಸುವರ್ಣ ಮಠ  ಸೆವೆ ಸಲ್ಲಿಸಿದರು ಪ್ರತಿ ದಿನ ಮಹಾ ಪ್ರಸಾದ ಇರುತ್ತದೆ  ಭಕ್ತ ವೃಂದ ಇದ್ದರು  

ಕಾರ್ಯಕ್ರಮದಲ್ಲಿ  ಗುರು ಕುಂಬಾರ ವಿದ್ಯಾದರ ರಸ್ತಾಪುರ ಮಠ ಗೋಲ್ಲಾಳ ಉಪ್ಪಿನ  ದತ್ತು ಅಲೋಣಿ ಅರ್ಚಕ ಚೆನ್ನಯ್ಯ ಮಠ ಲಕ್ಮಣ ಅಲೋಣ  ಶಂಕರ ಹಳಿಮನಿ  ರಮೇಶ ಅಫಜಲಪೂರ  ಸಾಗರ ಅಲೋಣಿ  ಸೋಮಶೇಖರ ಮಠ ಪ.ಪಂ ಸದಸ್ಯ ಚೆಂದು ಹಳಿಮನಿ ಗುಣಾದಾರ ಒಣಕುದರಿ ಅಂಬೋಜಿ ಅಲೋಣಿ  ಹಿರಿಯರಾದ ಬಸವರಾಜ ಪಡಸೇಟ್ಠಿ ರೇವಣಯ್ಯ  ತಾರಪೂರ ಗುರು ಕಲಶೆಟ್ಟಿ  ಮಹಾಂತ ಹಳಿಮನಿ ಹಂಪಣ ಹಡಪದಅನೀಲ ಸಿಂದೆ  ಸಂತೋಷ ಅಮರಗೊಂಡ  ಗುರು ಹಡಪದ ಶಾಂತಪ್ಪ ಹಡಪದ ಶುಭಸ ಉಪ್ಪಿನ ಕಾಕ  ಭಕ್ತರು ಸಾಗರದಂತೆ ಇದ್ದರು.