ಶೇಖ್ ಸೆಂಟ್ರಲ್ ಸ್ಕೂಲ್ ಉತ್ತಮ ಸಾಧನೆ

ಲೋಕದರ್ಶನ ವರದಿ

ಬೆಳಗಾವಿ 05:  ಪುಣೆಯ ಆಜಮ್ ಕ್ಯಾಂಪಸ್ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಇಂಟರ್ಸ್ಕೂಲ್ ಸ್ಪಧರ್ೆಯಲ್ಲಿ ಶೇಖ್ ಸೆಂಟ್ರಲ್ ಶಾಲೆಯ ವಿದ್ಯಾಥರ್ಿಗಳು ಭಾಗವಹಿಸಿದ್ದರು. ವಿದ್ಯಾಥರ್ಿಗಳು ಹಾಡರ್್ವೇರ್ (ಅಸೆಂಬ್ಲಿಂಗ್ ಮತ್ತು ಡಿಸ್ಅಸೆಂಬ್ಲಿಂಗ್ ಆಫ್ ಕಂಪ್ಯೂಟರ್ ಸಿಸ್ಟಮ್), ಸ್ಕ್ರ್ಯಾಚ್ ಪ್ರೋಗ್ರಾಮಿಂಗ್, ಫೋಟೋಶಾಪ್ ಮತ್ತು ಕೋರಲ್ ಡ್ರಾದಲ್ಲಿ ಭಾಗವಹಿಸಿದರು. ಸ್ಪಧರ್ೆಯಲ್ಲಿ ಒಟ್ಟು 30 ಶಾಲೆಗಳು ಭಾಗವಹಿಸಿದ್ದು, ಇದರಲ್ಲಿ ಶೇಖ್ ಸೆಂಟ್ರಲ್ ಸ್ಕೂಲ್ 3 ಬಹುಮಾನಗಳನ್ನು ಗೆದ್ದಿದೆ.

ಹಾಡರ್್ವೇರ್ ಮತ್ತು ಸಾಫ್ಟ್ವೇರ್ ಸ್ಥಾಪನೆಯಲ್ಲಿ ಸ್ಟ್ಯಾಂಡಡರ್್ 8 ರ ಮಾಸ್ಟರ್ ಸಂಸ್ಕರ್ ಉಂಡೇಲ್ ಪ್ರಥಮ ಸ್ಥಾನ ಪಡೆದರು, 9 ನೇ ಸ್ಟ್ಯಾಂಡಡರ್್ ಮಾಸ್ಟರ್ ಮುಸ್ತಾಫೀಜ್ ಸನಾಡಿ ವೆಬ್ ಡಿಸೈನಿಂಗ್ ಮತ್ತು ಲೋಗೋ ವಿನ್ಯಾಸದಲ್ಲಿ ಎರಡನೇ ಸ್ಥಾನ ಪಡೆದರು ಮತ್ತು ಸ್ಟ್ಯಾಂಡಡರ್್ 6 ನ ಮಾಸ್ಟರ್ ಇಶಾನ್ ಶೇಖ್ಜಿ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ನಲ್ಲಿ ಮೂರನೇ ಬಹುಮಾನವನ್ನು ಗೆದ್ದರು.

ಶೇಖ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಅಧ್ಯಕ್ಷ ಡಾ.ಅಬು ಶೇಖ್, ಶೇಖ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಕಾರ್ಯದಶರ್ಿ ಡಾ. ಸಬೀನಾ, ಶೇಖ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ನಿನ ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಸಿಬ್ಬಂದಿ ವಿದ್ಯಾಥರ್ಿಗಳ ಸಾಧನೆಗೆ ಅಭಿನಂದನೆ ನೀಡಿದರು.