ಜೈನ ಬಸ್ತಿಯ ಪಂಡಿತರಿಗೆ ಶೀತಲ್ ಉಪಾಧ್ಯ ಸನ್ಮಾನ

  ಜೈನ ಬಸ್ತಿಯ ಪಂಡಿತರಿಗೆ ಶೀತಲ್ ಉಪಾಧ್ಯ ಸನ್ಮಾನ Sheetal Upadhyay felicitates the scholars of Jain Basti

ಲೋಕದರ್ಶನ ವರದಿ 

ಸಂಬರಗಿ  01: ಮದಭಾವಿ ಗ್ರಾಮದಲ್ಲಿ ಇಂದು ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜೈನ ಬಸ್ತಿಯ ಪಂಡಿತರಿಗೆ ಶೀತಲ್ ಉಪಾಧ್ಯ ಸನ್ಮಾನಿಸಿ ಗೌರವಿಸಿ ಆಶೀರ್ವಾದ ಪಡೆಯಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ವಿನಾಯಕ ಬಾಗಡಿ, ಡಾ ಸತೀಶ ಚೌಗಲಾ, ಶಾಂತಿನಾಥ ನಂದಗಾವೆ, ಬಲ್ಲು ಉಮದಿ, ರಾವಸಾಬ ಚೌಗಲಾ,ಅಪ್ಪು ಚೌಗಲಾ, ಮಹೇಶ ಕೇಸ್ತಿ ಉಪಸ್ಥಿತರಿದ್ದರು