ಶೀಲಾ ಗಾಡವಿ ನಿಧನ

ಸಂಕೇಶ್ವರ 10: ಕಳೆದ ಅಕ್ಟೋಬರ 9ರಂದು ಸತೀಶ ವೀರಭದ್ರ ಗಾಡವಿ, ಸಚೀನ ವೀರಭದ್ರ ಗಾಡವಿ ಇವರ ಮಾತೋಶ್ರೀ ಶೀಲಾ ವೀರಭದ್ರ ಗಾಡವಿ ತಮ್ಮ 73ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ ಅವರು ಓರ್ವ ಪುತ್ರಿ ಮತ್ತು ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.