ವೀರಶೈವ ಸಮಾಜದ ಪದಾಧಿಕಾರಿಗಳ ಆಯ್ಕೆ

Selection of office bearers of Veerashaiva Samaj

ಸಂಕೇಶ್ವರ 02: ಸಂಕೇಶ್ವರದ ವೀರಶೈವ ಸಮಾಜದ ಅಧ್ಯಕ್ಷ ಶಿವಪುತ್ರ ಉರ್ಫ ಅಪ್ಪಾಸಾಬ ಶಿರಕೋಳಿ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರ ಸ್ಥಾನಗಳಿಗೆ ಎರಡು ಹೆಸರು ನೇಮಕಗೊಂಡಿರುತ್ತವೆ.  

ಶಿವಾನಂದ ಸಂಸುದ್ದಿ ಹಾಗೂ ಸುನೀಲ ಅಣ್ಣಾಸಾಬ ಪರ್ವತರಾವ, ಪ್ರಕಾಶ ಕಣಗಲಿ, ಬಸನಗೌಡಾ ಪಾಟೀಲ, ಸಿದ್ಧೇಶ್ವರ ಹಿರೇಮಠ, ದುಂಡಪ್ಪಾ ಗಾಡವಿ, ದುಂಡಪ್ಪಾ ಸುಣದಾಳಿ, ನಿಜಲಿಂಗಪ್ಪಾ ಫಡಿ, ಬಾಬು ಮರಿಗುದ್ದಿ, ನಾನಪ್ಪಾ ಮಾಳಗಿ, ಸಂಜಯ ಶಿರಕೋಳಿ, ವಿನೋದ ಸಂಸುದ್ದಿ, ಸಂಜು ಹಿರೇಮಠ, ಅಣ್ಣಪ್ಪಾ ಸಂಗಾಯಿ, ಶಿವಾನಂದ ಮುಡಸಿ, ರವಿರಾಜ ಮುಡಸಿ, ರೋಹನ ನೇಸರಿ, ಚಿದಾನಂದ ಕರ್ದನ್ನವರ, ಆನಂದ ಸಂಸುದ್ದಿ, ಕುಮಾರ ಬಸ್ತವಾಡಿ, ಈ ರೀತಿ 21 ಸದಸ್ಯರನ್ನು ವೀರಶೈವ ಸಮಾಜದ ಕಮೀಟಿ ಇವರೆಲ್ಲರ ಹೆಸರನ್ನು ಅಸಿಸ್ಟಂಟ ರಜಿಸ್ಟರ ಇಲಾಖೆಯಲ್ಲಿ ನೋಂದಣಿಯಾಗಿರುತ್ತದೆ ಎಂದು ತಿಳಿದು ಬಂದಿದೆ ಮತ್ತು 20 ಸದಸ್ಯರನ್ನು ಸಲಹಾ ಮಂಡಳಿಗೆ ನೇಮಕ ಮಾಡಲಾಗಿದೆ.  

ವೀರಶೈವ ಸಮಾಜದ ಅಧ್ಯಕ್ಷರು ಅಪ್ಪಾಸಾಬ ಶಿರಕೋಳಿ ಇವರು 4-5 ಜನರನ್ನು ಕಡಿಮೆ ಮಾಡಿ ಹೊಸ ಮುಖಗಳನ್ನು ದಾಖಲಾತಿ ಮಾಡಿಕೊಳ್ಳುವರಿದ್ದಾರೆಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.