ಕರ್ನಾಟಕ ರಾಜ್ಯ ಗ್ರಂಥಾಲಯ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ
Selection of office bearers of Karnataka State Library District Unit
ಬೆಳಗಾವಿ 25: ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘವು ಒಂದು ನೋಂದಣಿಯಾದ ರಾಜ್ಯ ಮಟ್ಟದ ಸಂಘಟನೆಯಾಗಿದ್ದು, ಗ್ರಂಥಾಲಯಗಳ, ಗ್ರಂಥಪಾಲಕರ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.
ಇತ್ತೀಚಿಗೆ ನಗರದ ಕೇಂದ್ರ ಗ್ರಂಥಾಲಯದಲ್ಲಿನ ಸಭಾಂಗಣದಲ್ಲಿ ರಾಜ್ಯ ಅಧ್ಯಕ್ಷರಾದ ಡಾ.ಎಲ್ ಎಸ್ ಕಾಡದೇವರಮಠ ಮತ್ತು ಪ್ರೊ. ಪಿ ವಿ ಕೊಣ್ಣೂರ ಇವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ಈ ಸಂಘಕ್ಕೆ ಬೆಳಗಾವಿ ಜಿಲ್ಲಾ ಘಟಕಕ್ಕೆ ಈ ಕೆಳಗಿನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಡಾ. ಭರತ ಬೀ ಅಲಸಂದಿ-ಅಧ್ಯಕ್ಷರು, ಡಾ.ರಮೇಶ ಕುರಿ- ಉಪಾಧ್ಯಕ್ಷರು, ರವಿ ಡಿ ಶಿವನಾಯ್ಕರ- ಉಪಾಧ್ಯಕ್ಷರು, ಕಿರಣ ಮಾಳೊದೇ- ಕಾರ್ಯದರ್ಶಿಗಳು, ಪ್ರಕಾಶ ಇಚಲಕರಂಜಿ-ಸಂಘಟನಾ ಕಾರ್ಯದರ್ಶಿಗಳು, ಡಾ.ಸುಮನ್ ಮುದ್ದಾಪುರ - ಖಜಾಂಚಿಗಳು, ರಾಮಯ್ಯ - ಅಡಳಿತ ಮಂಡಳಿ ಸದಸ್ಯರು, ಸುಪ್ರೀತ್ ಸಕಟ -- ಅಡಳಿತ ಮಂಡಳಿ ಸದಸ್ಯರು, ಡಾ.ಅಶ್ವಿನಿ ಲಠ್ಠೆ - ಅಡಳಿತ ಮಂಡಳಿ ಸದಸ್ಯರು, ಭೀಮಪ್ಪ - ಅಡಳಿತ ಮಂಡಳಿ ಸದಸ್ಯರು, ತಾಯಪ್ಪ ಆಡಿನ - ಅಡಳಿತ ಮಂಡಳಿ ಸದಸ್ಯರು, ಡಾ.ವೇಣುಗೋಪಾಲ ಹಜ್ಜೆ-ಅಡಳಿತ ಮಂಡಳಿ ಸದಸ್ಯರು, ಡಾ.ರಾಜು ಗಡಾದ-ಆಹ್ವಾನಿತರು, ರಮೇಶ ಸಿ -ಆಹ್ವಾನಿತರು ಎಲ್ಲ ಪದಾಧಿಕಾರಿಗಳಿಗೆ ರಾಜ್ಯ ಅಧ್ಯಕ್ಷರಾದ ಡಾ.ಎಲ್ ಎಸ್ ಕಾಡದೇವರಮಠ ಮತ್ತು ಐಋ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಪಿ ವಿ ಕೊಣ್ಣೂರ ಅವರು ಅಭಿನಂದನೆ ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 