ಹೂವಿನಹಡಗಲಿ ರೈತ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಹೂವಿನಹಡಗಲಿ 07: ಹಡಗಲಿ ತಾಲೂಕಿನ ರೈತ ಸಂಘದ ನೂತನ ಪದಾಧಿಕಾರಿಗಳನ್ನು ಶುಕ್ರವಾರ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷ ಮಡ್ಡಿ ಪಕ್ಕೀರ್ಪ ಬಾವಿಹಳ್ಳಿ.ಅಧ್ಯಕ್ಷ ಹೊಸಮನಿ ಸಿದ್ದಪ್ಪ ಗುಜನೂರು. ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ನಾಯ್ಕ ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜ್ ಹೊಳಗುಂದಿ. ಖಜಾಂಚಿಯಾಗಿ ವಿರುಪಾಕ್ಷಿ ಹಕ್ಕಂಡಿ.ಸಹ ಕಾರ್ಯದರ್ಶಿಗಳಾಗಿ ವೆಂಕಟೇಶ್ ನಾಯಕ್,ವೀರೇಶ್ ಕತ್ತೆಬೆನ್ನೂರು ಉಪಾಧ್ಯಕ್ಷರಾಗಿ ವಿಠಲ್ ನಾಯಕ್ವಿ. ಬಿ. ಚನ್ನಬಸಪ್ಪ ನಂದಿಹಳ್ಳಿ. ಸಲಹಾ ಸಮಿತಿ ಸದಸ್ಯರಾಗಿ ಮಜ್ಜು ಸಾಬ್ ಸಂಚಾಲಕರಾಗಿ ದಾವಲ್ ಸಾಬ್‌ಗನಿ ಅವರನ್ನು ಆಯ್ಕೆಯನ್ನು ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಗೋಣಿ ಬಸಪ್ಪ. ಜಿಲ್ಲಾದ್ಯಕ್ಷ ಬಿ.ಸಿದ್ದನಗೌಡ. ರಾಜ್ಯ ಸಂಚಾಲಕ ಸುರೇಶ.ರಾಜ್ಯ ಸಮಿತಿ ಸದಸ್ಯ ಸುರೇಶ ಕುಮಾರ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.