ಲೋಕದರ್ಶನ ವರದಿ
ಇಂಡಿ: ಪಟ್ಟಣದ ಶಾಂತೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವತಿಯಿಂದ ನೂತನವಾಗಿ ಬಿಡಿಸಿಸಿ ಬ್ಯಾಂಕಗೆ ನೀದರ್ೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಕಲ್ಲನಗೌಡ ಭೀಮನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಶಾಂತೇಶ್ವರ ಬ್ಯಾಂಕ ಅಧ್ಯಕ್ಷ ಕಾಸುಗೌಡ ಬಿರಾದಾರ, ಉಪಾಧ್ಯಕ್ಷ ಸದಾಶಿವಗೌಡ ಬಿರಾದಾರ, ಅಶೋಕಗೌಡ ಪಾಟೀಲ, ವೇಂಕಟೇಶ ಕುಲಕಣರ್ಿ, ಭೀಮರಾಯ ಮದರಖಂಡಿ, ಎಂ.ಆರ್.ಪಾಟೀಲ, ಭೀಮರಾಯ ಹೊಟಗಿ, ವಿಜಯ ಮಾನೆ, ಅಪ್ಪುಗೌಡ ಬಿರಾದಾರ, ಸದಾಶಿವ ಹಲಸಂಗಿಮಠ, ಚಂದ್ರಕಾಂತ ಜಾಲಗೇರಿ, ಶಂಕರಗೌಡ ಪಾಟೀಲ ಮತ್ತಿತರರು ಇದ್ದರು.