ರಮೇಶ್‌.ಎಸ್‌.ಜಿ ಅವರಿಗೆ ಪಿ.ಎಚ್‌ಡಿ

Ramesh.S.G has a Ph.D

ರಮೇಶ್‌.ಎಸ್‌.ಜಿ ಅವರಿಗೆ ಪಿ.ಎಚ್‌ಡಿ

ಬಳ್ಳಾರಿ 03: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾರ್ಥಿ ರಮೇಶ್ ಎಸ್‌.ಜಿ ಅವರಿಗೆ ಪಿ.ಎಚ್‌ಡಿ ಪದವಿ ಲಭಿಸಿದೆ. 

ವಿವಿಯ ವ್ಯವಹಾರ ಅಧ್ಯಯನ ನಿಕಾಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಡಾ.ರಾಘವೇಂದ್ರ ಎನ್‌.ಆರ್ ಅವರ ಮಾರ್ಗದರ್ಶನದಲ್ಲಿ “ಕಾರ​‍್ೊರೇಟ್ ಗವರ್ನನ್ಸ್‌ ಪ್ರಾಕ್ಟಿಸಸ್ ಇನ್ ಇಂಡಿಯಾ : ಎಂಪಿರಿಕಲ್ ಇನ್‌ಸೈಟ್ಸ್‌ ಅಫ್ ಬಿಎಸ್‌ಇಲಿಸ್ಟೆಡ್ ಕಂಪನೀಸ್‌” ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಪಿ.ಎಚ್‌ಡಿ ಪದವಿ ನೀಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.