ಬಿಜೆಪಿ ಅಧ್ಯಕ್ಷರಾಗಿ ಪೂಜಾರ ಮಲ್ಲಿಕಾರ್ಜುನ ಆಯ್ಕೆ
ಹೂವಿನಹಡಗಲಿ 22 ; ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ನೂತನ ಮಂಡಲ ಅಧ್ಯಕ್ಷರಾಗಿ ಮಾನ್ಯರಮಸಲವಾಡ ಗ್ರಾಮದ ಪೂಜಾರ ಮಲ್ಲಿಕಾರ್ಜುನ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಈ ಹಿಂದೆ ಮಂಡಲ ಅಧ್ಯಕ್ಷರಾಗಿದ್ದ ಹಣ್ಣಿ ಶಶಿಧರ ಅವರು ವೈಯಕ್ತಿಕ ಕಾರಣದಿಂದ ರಾಜಿನಾಮೆ ನೀಡಿದ್ದರು. ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪೂಜಾರ ಮಲ್ಲಿಕಾರ್ಜುನ ಅವರನ್ನು ನೇಮಿಸಲಾಗಿದೆ.