ಸ್ವಾಭಿಮಾನದ ಸಂಕೇತ ರಕ್ಷೆ: ಕಿರನಹಳ್ಳಿ
Protecting the symbol of self-respect: Kiranahalli
ಸ್ವಾಭಿಮಾನದ ಸಂಕೇತ ರಕ್ಷೆ: ಕಿರನಹಳ್ಳಿ
ಆಲಮೇಲ 10: ಸಹೋದರತ್ವ ಬೆಸೆಯುವ ಸಮರಸತೆ ಸಾರುವ ರಕ್ಷಾ ಬಂಧನ ಪಟ್ಟಣದಲ್ಲಿ ವಿವಿಧ ಶಾಲೆಗಳಲ್ಲಿ ರಾಖಿ ಕಟ್ಟುವ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಪ್ರತಿಷ್ಟಿತ ಬಾಲ ಭಾರತಿ ಶಾಲೆ ಆವರಣದಲ್ಲಿ ಪುಟಾಣಿ ವಿದ್ಯಾರ್ಥಿಗಳು ರಾಕಿ ಕಟ್ಟಿ ಸಂಭ್ರಮಿಸಿದರು ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಿಪುತ್ರ ಕಿರನಹಳ್ಳಿ ಮಾತನಾಡಿ ಕಟ್ಟುವ ರಕ್ಷೆ ದಾರವಲ್ಲ ಸ್ನೇಹದ ಸಂಕೇತ ಸಹಕಾರದ ಸಂಕೇತ ಸ್ವಾಭಿಮಾನದ ಸಂಕೇತ ರಕ್ಷೆಯನ್ನು ಧರಿಸೋಣ- ಧರ್ಮ ರಕ್ಷಣೆ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ನಂತರ ಸಿಹಿ ವಿತರಿಸಿದರು.
ಸಂಸ್ಥೆಯ ಅಧ್ಯಕ್ಷ ಶ್ರೀಶೈಲ್ ಜೋಗೂರ, ಅಲೋಕ ಬಡದಾಳ, ಪತ್ರಕರ್ತ ಬೀರ್ಪ ಹೊಸುರ, ಸುನಿತಾ ಗುಂಡದ, ವೀಣಾ ರಾಂಪೂರ ಮಠ, ರಕ್ಷಿತ ಹಡಪದ, ಈರಣ ಕಲಶೆಟ್ಟಿ, ಆಮರೇಶ ಶಾಸ್ತ್ರಿ ಆಡಳಿತ ಮಂಡಳಿ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 