ಸ್ಕಾಲಾರ್‌ಶಿಫ್ ಟೆಸ್ಟ್‌ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
Prize distribution to the winning students in the Scholarship Test
ಬಳ್ಳಾರಿ 22 : 2025-26ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಯಾಟ್ರೀಯಾ ತಾಂತ್ರಿಕ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಐಡಿಪಿಎಸ್ ಪದವಿ ಪೂರ್ವ ಕಾಲೇಜು, ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಏರಿ್ಡಸಲಾಗಿದ್ದ 2026ರ ಯಾಟ್ರೀಯಾ ತಾಂತ್ರಿಕ ವಿಶ್ವವಿದ್ಯಾಲಯ ಸ್ಕಾಲಾರ್‌ಶಿಫ್ ಟೆಸ್ಟ್‌ನಲ್ಲಿ ನಮ್ಮ ಕಾಲೇಜಿನ 110 ವಿದ್ಯಾರ್ಥಿಗಳು ಭಾಗವಿಹಿಸಿ ಪ್ರವೇಶ ಪರೀಕ್ಷೆ ಬರೆದಿದ್ದು, ಅದರಲ್ಲಿ ಟಾಪ್ 3 ವಿದ್ಯಾರ್ಥಿಗಳಿಗೆ ಯಾಟ್ರೀಯಾ ತಾಂತ್ರಿಕ ವಿಶ್ವವಿದ್ಯಾಲಯ ಬೆಂಗಳೂರು ಎಜಿಎಂಗಳಾದ ಜಿ ಅನೀಲ್ ಕುಮಾರ್, ಎನ್ ಈಶ್ವರ್ ರೆಡ್ಡಿ ಮತ್ತು ಮೇಘನಾ ಶಾಸ್ತ್ರಿ ಇವರುಗಳು ವಿಜೇತಾರದ ವಿದ್ಯಾರ್ಥಿಗಳಿಗೆ ತಲಾ ಒಬ್ಬ ವಿದ್ಯಾರ್ಥಿಗೆ ರೂ: 30,000-00 ನಂತೆ 3 ವಿದ್ಯಾರ್ಥಿಗಳಿಗೆ ಬಹುಮಾನವನ್ನು ನಮ್ಮ ಕಾಲೇಜಿನ ಛೇರ್‌ಮಾನ್‌ಗಳಾದ ಇ ಜಯಚಂದ್ರ ರೆಡ್ಡಿ, ಪ್ರಾಂಶುಪಾಲರಾದ ತಿಪ್ಪಾರೆಡ್ಡಿಯವರು ಹಾಗೂ ಎಜಿಎಂಗಳಾದ ವೆಂಕಟಕೃಷ್ಣ ಇವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿರುತ್ತಾರೆ ಎಂದು ತಿಳಿಸಲು ಹರ್ಷವಾಗುತ್ತದೆ.
ವಿಜೇತರಾದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತೆ ಇದೆ.
1. ನವ್ಯಾಶ್ರೀ ಹಿ ವಿಜ್ಞಾನ ವಿಭಾಗ (ಪಿಸಿಎಂಸಿ)
2. ಗಣೇಶ್ - ವಿಜ್ಞಾನ ವಿಭಾಗ (ಪಿಸಿಎಂಸಿ)
3. ಹೆಚ್ ಪ್ರಣೀತಾ - ವಿಜ್ಞಾನ ವಿಭಾಗ (ಪಿಸಿಎಂಬಿ)
ಸ್ಕಾಲಾರ್ ಶಿಫ್ ಟೆಸ್ಟ್‌ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯ ಛೇರ್‌ಮಾನ್‌ಗಳಾದ ಇ ಜಯಚಂದ್ರ ರೆಡ್ಡಿಯವರು, ಪ್ರಾಂಶುಪಾಲರಾದ ತಿಪ್ಪಾರೆಡ್ಡಿಯವರು ಮತ್ತು ಎಜಿಎಂಗಳಾದ ವೆಂಕಟಕೃಷ್ಣ ಇವರುಗಳು ಅಭಿನಂದನೆಗಳನ್ನು ತಿಳಿಸಿರುತ್ತಾರೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 