ಫಿನಿಕ್ಸ ಶಾಲೆ ಮಕ್ಕಳ ಪ್ರದರ್ಶನ ಪ್ರೀತಿಗೆ ಪಾತ್ರ

Phoenix School is a role for children's love of performing

ಫಿನಿಕ್ಸ ಶಾಲೆ ಮಕ್ಕಳ ಪ್ರದರ್ಶನ ಪ್ರೀತಿಗೆ ಪಾತ್ರ

ಶಿಗ್ಗಾವಿ 12: ಪಟ್ಟಣದ ಸಂಗನಬಸವ ಮಂಗಲಭವನದಲ್ಲಿ ಏರಿ​‍್ಡಸಿದ್ದ ಶಿಗ್ಗಾವಿ ತಾಲೂಕು 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ ಪೂರ್ವದಲ್ಲಿ ದ್ವಜಾರೋಹಣ ಹಾಗೂ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಫಿನಿಕ್ಸ ಇಂಟರ್ನ್ಯಾಷನಲ್ ಶಾಲೆಯ ಮಕ್ಕಳು ಪ್ರದರ್ಶನ ತಾಲೂಕಿನ ಕನ್ನಡಾಭಿಮಾನಿಗಳ ಪ್ರೀತಿಗೆ ಪಾತ್ರರಾದರು.