ಹುಬ್ಬಳ್ಳಿ 15 : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಜೆ.ಎಸ್.ಎಸ್. ಸಕ್ರಿ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ದೀಪಾ ಮಂಜುನಾಥ ಗೌಡ ಪಾಟೀಲ ಹಾಗೂ ಮಂಡ್ಯದಲ್ಲಿ ನಡೆದ 87ನೇ ಆಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಸಂಗೀತಕ್ಷೇತ್ರದಲ್ಲಿ ಮಿಂಚುತ್ತಿರುವ ಗಾಯಕಿ ದಾನೇಶ್ವರಿ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕಿ ಕನ್ನಡ ಪ್ರಾಧ್ಯಾಪಕಿ ಪ್ರೊ ಶೋಭಾಜಾಬಿನ ಅವರಿಗೆಡಾ. ಸುರೇಶಧರಮಪ್ಪ ಹೊರಕೇರಿ ಮನೆಯಲ್ಲಿ ಬಸವಕೇಂದ್ರದವರು ಆಯೋಜಿಸಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು ಗ್ರಂಥ ಹಾಗೂ ಪುಷ್ಪಗುಚ್ಛ ನೀಡಿ ಹೃದಯ ಸ್ಪರ್ಷಿಯಾಗಿ ಆತ್ಮೀಯವಾಗಿ ಪ್ರೀತಿಯಿಂದ ಗೌರವಿಸಲಾಯಿತು.
ಶರಣರ ಶಕ್ತಿ ಚಲನಚಿತ್ರದಲ್ಲಿ ವಿಶ್ವಗುರು ಬಸವಣ್ಣನವರ ಪಾತ್ರದಲ್ಲಿ ಮಿಂಚಿರುವ ಮಂಜುನಾಥಗೌಡ ಪಾಟೀಲ ಪ್ರಾಚಾರ್ಯಡಾ. ಲಿಂಗರಾಜ ಧರಮಪ್ಪ ಹೊರಕೇರಿ ಪ್ರಾಚಾರ್ಯಡಾ. ಮಹೇಶ ಧರಮಪ್ಪ ಹೊರಕೇರಿ ಶಿಕ್ಷಕಿ ಶಕುಂತಲಾ ಧರಮಪ್ಪ ಹೊರಕೇರಿ (ಶಕುಂತಲಾ ಶಾಂತಪ್ಪ ಹೂಗಾರ) ಶಾಂತಪ್ಪ ವಿ. ಹೂಗಾರ ರತ್ನವ್ವ ಹೊರಕೇರಿ ಸಹನಾ ಸುರೇಶ ಹೊರಕೇರಿ ಸೋಹನ ಸುರೇಶ ಹೊರಕೇರಿ ಸುಜಯ ಸುರೇಶ ಹೊರಕೇರಿ ನಿವೃತ್ ಡಿಡಿಪಿ ಐರುದ್ರ್ಪ ಹಲಗತ್ತಿ ಬಸವಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಯಾಳ ಬಸವ ಪರಿಸರ ಸಂರಕ್ಷಣಾ ಸಮಿತಿಯಅಧ್ಯಕ್ಷ ಪ್ರೊಎಸ್.ವಿ.ಪಟ್ಟಣಶೆಟ್ಟಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯಅಧ್ಯಕ್ಷ ಪ್ರೊ ಎಸ್.ಎಂ. ಸಾತ್ಮಾರ ಸಾಹಿತಿ ಪ್ರೊ ಎಸ್.ಆರ್.ಆಶಿ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಬಸವ ಕೇಂದ್ರದ ಉಪಾಧ್ಯಕ್ಷರಾದ ಪ್ರಭುಅಂಗಡಿ ಬಿ.ಎಲ್.ಲಿಂಗಶೆಟ್ಟರ ಚನ್ನಬಸಪ್ಪ ಧಾರವಾಡ ಶೆಟ್ಟರ ಡಾ. ಸ್ನೇಹಾ ಭೂಸನೂರ ಸುಮನ್ ಲಿಂಗರಾಜ ಹೊರಕೇರಿ ಸುಪ್ರಿಯಾ ಸುರೇಶ ಹೊರಕೇರಿ ನಿಖಿತಾ ಹೊರಕೇರಿ ಡಾ. ಪ್ರಕಾಶ ಮುನ್ನೋಳಿ ಸಿದ್ದಮ್ಮ ಅಡವೆಣ್ಣವರ ಅನಸೂಯಾ ಪಾಟೀಲ ಶಾಂತಾಗೊಂಗಡ ಶೆಟ್ಟಿ ಶೈಲಾ ಹಲಗತ್ತಿ, ಕಮಲಾ ಹಳ್ಳಾಳ ಶಾಂತಾ ಪಟ್ಟಣಶೆಟ್ಟಿ ಶೈಲಜಾ ಹುಲಮನಿ ಆಶಾ ಕವಳಿ ಚನ್ನವೀರ್ಪ ಹುಗ್ಗಿಶೆಟ್ಟರ ನಾಗೇಶ ಅಂಗಡಿ ಮಲ್ಲಿಕಾರ್ಜುನಕುಂಬಾರ ಪ್ರಕಾಶ ಪಾಟೀಲ ಬಿ.ಬಿ.ಪಟ್ಟಣಶೆಟ್ಟಿ ಮುಂತಾದವರು ಇದ್ದರು.