ಆಶಾ ಎಮ್ ಪಿಎಚ್‌ಡಿ ಪದವಿ

ಆಶಾ ಎಮ್ ಪಿಎಚ್‌ಡಿ ಪದವಿ Asha M PhD degree

ವಿಜಯಪುರ 16: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಆಶಾ ಎಮ್ ಅವರು ಸಲ್ಲಿಸಿದ್ದ “ಅಪ್ಲಿಕೇಶನ್ಸ್‌್ಸ ಆಫ್ ಎ. ಆಯ್, ಆ್ಯಂಡ್ ಎಮ್‌. ಎಲ್‌. ಅಲ್ಗೋರಿದಮ್ಸ ಯಾಸ್ ಕೌಂಟರ್ ಮೆಜರ‌್ಸ ಫಾರ್ ಇಂಟರನೆಟ್ ಆಫ್ ಥಿಂಗ್ಸ ಸೈಬರ್ ಅಟ್ಯಾಕ್ಸ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.   ಆಶಾ ಎಮ್ ಅವರು ಗಣಕ ವಿಜ್ಞಾನ ವಿಭಾಗದ ಪ್ರೊ. ರಮೇಶ ಕೆ. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಆಶಾ ಎಮ್ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.