ನವದೆಹಲಿ, ಏ 18 ಇಂಧನ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 72.93 ರೂ ಹಾಗೂ ಡೀಸೆಲ್ ದರ 66.31 ರೂ ನಷ್ಟಿದೆ.
ಮುಂಬೈನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಕ್ರಮವಾಗಿ 78.50 ರೂ ಹಾಗೂ 69.40 ರೂ ನಷ್ಟಿದೆ.
ಕೋಲ್ಕತಾದಲ್ಲಿ ಪೆಟ್ರೋಲ್ 74.95 ರೂ ಹಾಗೂ ಡೀಸೆಲ್ 68.05 ರೂ ನಷ್ಟಿದೆ.
ಚೆನ್ನೈನಲ್ಲಿ ಪೆಟ್ರೋಲ್ 75.69 ರೂ ಹಾಗೂ ಡೀಸೆಲ್ 70.01 ರೂ ಇದೆ.