ಮಾಂಸ ಖರೀದಿಗಾಗಿ ಮುಗಿಬಿದ್ದ ಜನತೆ.

ಆನೇಕಲ್, ಮೇ 24,ಲಾಕ್ ಡೌನ್ ನಿಮಯ ಜಾರಿಯಲ್ಲಿ ಇದ್ದರೂ    ಅನೇಕಲ್ ನಲ್ಲಿ ಜನಸಾಮಾನ್ಯರು  ಮಾಂಸಕ್ಕಾಗಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ಮುಗಿಬಿದ್ದಿರುವ ಘಟನೆ ವರದಿಯಾಗಿದೆ.       ಮಾಂಸ ಖರೀರಿಸಲು ಲಾಕ್ಡೌನ್ ನಿಯಮ ಉಲ್ಲಂಘನೆ ರಾಜರೋಷವಾಗಿ ನಡೆದಿದ್ದು  ಮಾಂಸದ ಅಂಗಡಿ ಮುಂದೆ ಜನಜಂಗಳಿಯೆ  ಜಮಾವಣೆಗೊಂಡಿದೆ. ಲಾಕ್ಡೌನ್ ಇದ್ದರೂ  ಅದನ್ನು ಸಹ ಕ್ಯಾರೆ ಅನ್ನದೆ ಮಾಂಸದ ಅಂಗಡಿ ಮುಂದೆ ಅದೂ ಸಾಮಾಜಿಕ ಅಂತರವಿಲ್ಲದೆ,  ಯಾವುದೇ ಮಾಸ್ಕ್ ಧರಿಸದೆ ಜನತೆ ಬಹಳ ಜನರು ಗಂಪು ಗುಂಪಾಗಿ ಸಾಲುಗಟ್ಟಿ ನಿಂತಿರುವ ದೃಶ್ಯ   ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿ ಕಂಡು ಬಂದಿದೆ.