ಲೋಕ್ ಕಮರಂಗ್ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪಿ ಎಸ್ ತಮಾಂಗ್ ವಿಜಯಿ

ಗ್ಯಾಂಗ್ ಟಾಕ್,  ಅ 24:      ಸಿಕ್ಕಿಂ ಮುಖ್ಯಮಂತ್ರಿ ಪಿ ಎಸ್ ತಮಾಂಗ್ ಅವರು ಪಿಒಕೆ ಲೋಕ್ ಕಮರಂಗ್ ವಿಧಾನಸಭಾ ಕ್ಷೇತ್ರದಲ್ಲಿ ಜಯಶಾಲಿಯಾಗಿದ್ದಾರೆ. 

ಅವರು ಎಸ್ ಡಿ ಎಫ್ ನ ಮೋಸೆಸ್ ರಾಯ್ ಮತ್ತು ಎಸ್ ಆರ್ ಪಿ ಯ ಯದು ರಾಯ್ ಅವರನ್ನು ಪರಾಭವಗೊಳಿಸಿದ್ದಾರೆ.  

ತಮಾಂಗ್ ಅವರಿಗೆ 10,585 ಮತಗಳು ದೊರೆತರೆ ಮೋಸೆಸ್ ರಾಯ್ ಅವರಿಗೆ 1858 ಹಾಗೂ ಯದು ರಾಯ್ ಅವರಿಗೆ 125 ಮತಗಳು ಲಭಿಸಿವೆ.