ಪಾಟ್ನಾ, ಸೆ 17 ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಕೋರಿ ದೇವರು, ಅವರಿಗೆ ಉತ್ತಮ ಆರೋಗ್ಯ, ನೆಮ್ಮದಿ ಜೀವನ ಕರುಣಿಸುವಂತೆ ಹಾರೈಸಿದ್ದಾರೆ.
ಮುಖ್ಯಮಂತ್ರಿ ಅವರು ನಿತೀಶ್ ಕುಮಾರ್ ಅಧಿಕೃತ ಟ್ವಿಟ್ಟರ್ ಖಾತೆಯಮೂಲಕ ಮೋದಿಯವರಿಗೆ ಶುಭಾಶಯ ಕೋರಿ, ದೀರ್ಘಾವಧಿಯ ಜೀವನ ನೀಡಲಿ ಎಂದೂ ತಮ್ಮ ಸಂದೇಶದಲ್ಲಿ ಹಾರೈಸಿದ್ದಾರೆ.