ಯಮಕನಮರಡಿಯಲ್ಲಿ ನವರಾತ್ರಿ ಉತ್ಸವ

ಯಮಕನಮರಡಿ 06 : ಸ್ಥಳಿಯ ಭಜನಿ ಮಂದಿರ ಹತ್ತಿರ ಪ್ರತಿವರ್ಷದ ಪದ್ದತ್ತಿಯಂತೆ ನವರಾತ್ರಿ ಉತ್ಸವ ಅಂಗವಾಗಿ ದುರ್ಗಾಮಾತಾ ಸ್ಥಾಪನೆ ಮಾಡಿದ್ದು ಪ್ರತಿನಿತ್ಯ ಬೆಳಗಿನ ಜಾವಾ ಗ್ರಾಮದ ಪ್ರಮುಖ ಬಿದಿಗಳಲ್ಲಿ ದುರ್ಗಾಮಾತಾ ದೌಡದೊಂದಿಗೆ ಸಂಚರಿಸಿ ಹಿಂದುತ್ವದ ಬಗ್ಗೆ ಜನರಲ್ಲಿ ಜಾಗೃತೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.