ಲೋಕದರ್ಶನವರದಿ
ರಾಣೇಬೆನ್ನೂರು: ಮೈಸೂರಿನಲ್ಲಿ ಇತ್ತೀಚೆಗೆ ಜರುಗಿದ ರಾಷ್ಟ್ರ ಮಟ್ಟದ (ಪಿ)ಸ್ಟೈಲ್ ಕುಸ್ತಿ ಪಂದ್ಯಾವಳಿಯ ಸೌಥ್ ಇಂಡಿಯಾ ಮತ್ತು ಸಿನಿಯರ್ ನ್ಯಾಶನಲ್ ಟ್ರಯಲ್ಸ್ನ ಸ್ಪಧರ್ೆಯಲ್ಲಿ ನಗರದ ಕುಸ್ತಿಪಟು ಗುತ್ತೆಪ್ಪ ಎನ್ ಗೌಡ್ರ ಗೆಲುವು ಸಾಧಿಸಿದ್ದಾರೆ.
ನ.8ರಿಂದ 10 ವರೆಗೆ ತಮಿಳುನಾಡಿನಲ್ಲಿ ನಡೆಯಲಿರುವ ಸೌಥ್ ಇಂಡಿಯಾ ಚಾಂಪಿಯನ್ಶಿಪ್ನಲ್ಲಿ ಹಾಗೂ ನ.28 ರಿಂದ ಡಿ.1 ವರೆಗೆ ಪಂಜಾಬನಲ್ಲಿ ನಡೆಯಲಿರುವ ಸಿನಿಯರ್ ನ್ಯಾಶನಲ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿಒದ್ದಾರೆ. ದಾವಣಗೇರಿಯ ಶಿವಾನಂದರವರು ಕ್ರೀಡಾಪಟುವಿಗೆ ತರಬೇತಿ ನೀಡಿದ್ದಾರೆ